Publish Date: Wed, 01 Jan 2020 (14:49 IST)
Updated Date: Wed, 01 Jan 2020 (14:51 IST)
ಪ್ರಶ್ನೆ : ನನ್ನ ಮದುವೆಯಾಗಿ ಆರು ವರ್ಷಗಳಾಗಿವೆ. ಗಂಡ ವಿಪರೀತವಾಗಿ ನಿತ್ಯವೂ ಕುಡಿದುಕೊಂಡು ಮನೆಗೆ ಬರುತ್ತಾರೆ.
ಕುಡುಕ ಗಂಡನಿಂದ ನನಗೆ ಸರಿಯಾಗಿ ಸಂಭೋಗದಲ್ಲಿ ಸುಖ ಅನ್ನೋದೆ ಸಿಗುತ್ತಿಲ್ಲ. ಹೀಗಾಗಿ ಗಂಡನ ಸ್ನೇಹಿತನನ್ನು ಮಂಚಕ್ಕೆ ಕರೆದು ಸುಖ ಪಡಲೇ?
ಉತ್ತರ: ನೀವು ಅಕ್ರಮ ಹಾಗೂ ಅನೈತಿಕ ಸಂಬಂಧ ಹೊಂದುವುದು ಸರಿಯಲ್ಲ. ನಿಮ್ಮ ಗಂಡನಿಗೆ ಕುಡಿತ ಬಿಡಿಸುವ ದಾರಿ ಬಗ್ಗೆ ತಿಳಿಹೇಳಿ. ಆಗಲೂ ಒಪ್ಪಲು ಸಿದ್ಧನಾಗದಿದ್ದರೆ ತಾಳ್ಮೆವಹಿಸಿ ನಿಮ್ಮ ಸುಖವನ್ನು ಗಂಡನಲ್ಲಿಯೇ ಅರಸಿರಿ.
ಗಂಡನಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಚನ್ನಾಗಿ ನೋಡಿಕೊಳ್ಳಿ. ಬೇರೆಯವರ ಸಹವಾಸಕ್ಕೆ ಹೋಗಬೇಡಿ.