ಕಾಲೇಜ್ ಉಪನ್ಯಾಸಕಿಗೆ ವಿದ್ಯಾರ್ಥಿ ಸುಖ ನೀಡೋದಾ

Webdunia
ಮಂಗಳವಾರ, 31 ಡಿಸೆಂಬರ್ 2019 (18:59 IST)
ಪ್ರಶ್ನೆ: ನಾನು 22 ವರ್ಷದ ಯುವಕ. ಪದವಿ ಓದುತ್ತಿರುವೆ.  ನಾನು ನನ್ನ ಕಾಲೇಜಿನ ಲೆಕ್ಚರರ್ ಜೊತೆ ಲವ್ ಮಾಡಬೇಕೆಂದು ನಿರ್ಧಾರ ಮಾಡಿರುವೆ. ಅವಳೂ ನನ್ನೊಂದಿಗೆ ತುಂಬಾ ಕ್ಲೋಸ್ ಆಗಿದ್ದಾಳೆ. ನನಗಿಂತ ತುಂಬಾ ಹಿರಿಯಳಾಗಿರೋ ಆಕೆಗೆ ನನ್ನಿಂದ ಸಂಪೂರ್ಣ ಲೈಂಗಿಕ ಸಿಗಬಲ್ಲದಾ?

ಸಲಹೆ: ಕಾಲೇಜಿನಲ್ಲಿ ನಿಮ್ಮ ಗಮನ ಪಾಠದ ಮೇಲಿರಬೇಕೆ ವಿನಃ ಉಪನ್ಯಾಸಕಿಯ ದೇಹದ ಮೇಲಲ್ಲ. ಅವರು ನಿಮಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದರೆ ತೊಂದರೆ ಏನಿಲ್ಲ. ಆದರೆ ವಿದ್ಯಾರ್ಥಿಯ ಜವಾಬ್ದಾರಿ ಮರೆತು ನೀವು ಈಗಲೇ ದಾರಿ ತಪ್ಪೋದು ಸರಿಯಲ್ಲ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಎಡಭಾಗಕ್ಕೆ ಹೊರಳಿ ಮಲಗುವುದರಿಂದ ಎಷ್ಟು ಉಪಯೋಗಿವಿದೆ ಗೊತ್ತಾ

ಬೇಸಿಗೆಯಲ್ಲಿ ಯಾವ ತರಕಾರಿಗಳು ಆರೋಗ್ಯಕ್ಕೆ ಬೆಸ್ಟ್ ಗೊತ್ತಾ

ನವಜಾತ ಶಿಶು ತುಂಬಾ ಹೊತ್ತು ನಿದ್ರಿಸಬೇಕೆಂದರೆ ಹೀಗೆ ಮಾಡಿ

ಬೇಸಿಗೆ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ‌ಎಷ್ಟು ನೀರು‌ ಕುಡಿಯಬೇಕು ಗೊತ್ತಾ

ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡುವುದನ್ನು ಅವಾಯ್ಡ್ ಮಾಡಿ

ಮುಂದಿನ ಸುದ್ದಿ