ಲವರ್ ಕೊಡೋ ಸುಖ ಪತ್ನಿಯಿಂದ ಸಿಗೋದಿಲ್ಲ ಏಕೆ?

Webdunia
ಭಾನುವಾರ, 29 ಡಿಸೆಂಬರ್ 2019 (17:35 IST)
ಪ್ರಶ್ನೆ: ಸರ್, ನಾನು ಪ್ರೀತಿಸಿದ ಯುವತಿಯನ್ನು ಬಿಟ್ಟು ಬೇರೆ ಹುಡುಗಿಯನ್ನು ಮದುವೆಯಾಗಿರುವೆ. ಕಳೆದ ಮೂರು ವರ್ಷಗಳಿಂದ ಕಾಲೇಜಿನಲ್ಲಿದ್ದ ನಾನು – ನನ್ನ ಗೆಳತಿ ಕಾಲೇಜು ಮುಗಿದ ತಕ್ಷಣ  ಇಲ್ಲವೇ ಕ್ಲಾಸ್ ಬಂಕ್ ಮಾಡಿ ಕಾಲೇಜ್ ಹಿಂದೆ ಇರುವ ದೊಡ್ಡದಾದ ಗುಡ್ಡದಲ್ಲಿ ಹೋಗಿ ಯಾರಿಗೂ ಗೊತ್ತಾಗದಂತೆ ಸುಖ ಅನುಭವಿಸುತ್ತಿದ್ದೆವು.

ಎರಡ್ಮೂರು ವರ್ಷಗಳಿಂದ ವಾರದಲ್ಲಿ ಒಂದೆರಡು ಸಲ ಹೀಗೆ ಗುಡ್ಡದಲ್ಲಿ ಹೋಗಿ ನಾವಿಬ್ಬರೂ ಸೇರುತ್ತಿದ್ದೇವು. ಆಗ ಯಾರಾದರೂ ನೋಡಬಹುದೆಂದು ಬೇಗನೇ ರತಿಸುಖ ಅನುಭವಿಸುತ್ತಿದ್ದೇವು. ಈಗ ನನಗೆ ಮದುವೆಯಾಗಿದೆ.  ಆದರೆ ಗುಡ್ಡದಲ್ಲಿ ಸಿಗುತ್ತಿದ್ದ ರತಿಸುಖ ಹಾಸಿಗೆಯಲ್ಲಿ ಪತ್ನಿಯೊಂದಿಗೆ ಸಿಗುತ್ತಿಲ್ಲ.  

ಉತ್ತರ: ಗುಡ್ಡದಲ್ಲಿ ಎರಡ್ಮೂರು ವರ್ಷ ನೀವು ಯಾರಾದರೂ ನೋಡಿಯಾರು ಎಂಬ ಭಾವನೆಯಲ್ಲಿ ರತಿಸುಖ ಅನುಭವಿಸಿದ್ದೀರಿ. ಅಲ್ಲಿ ಏಕಾಂತಕ್ಕೆ ಯಾರಾದರೂ ಅಡ್ಡಿ ಪಡಿಸಬಹುದು, ನಿಮ್ಮನ್ನು ನೋಡಬಹುದು ಎಂಬುದು ನಿಮ್ಮ ಹಾಗೂ ನಿಮ್ಮಾಕೆಯ ಅಳಕು ಆಗಿತ್ತು ಎನಿಸುತ್ತಿದೆ.

ಆದರೆ ಈಗ ಮನೆಯಲ್ಲಿ ಏಕಾಂತ ವಿದ್ದರೂ ಆ ಸುಖ ಸಿಗುತ್ತಿಲ್ಲ ಎಂದರೆ ಕೂಡಲೇ ಮನೋ ವೈದ್ಯರನ್ನು ಕಂಡು ಸಲಹೆ ಪಡೆಯಿರಿ. ಇದೇನೂ ದೊಡ್ಡ ಸಮಸ್ಯೆ ಅಲ್ಲ. ವಸ್ತು ಪರಿಸ್ಥಿತಿ ವಿವರಿಸಿ ಮನೆಯಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ನಿಮ್ಮ ಪತ್ನಿಯ ಮನಸ್ಸನ್ನು ಪರಿವರ್ತಿಸಿರಿ. ನೀವೂ ಬದಲಾಗಿರಿ.




ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕಾಡುವ ತಲೆನೋವಿಗೆ ತಕ್ಷಣದ ಉಪಶಮನಕ್ಕಾಗಿ ಈ ರೀತಿ ಮಾಡಿ

ಚಿಕ್ಕ ಗಾಯಗಳೂ ಬೇಗ ಗುಣವಾಗುತ್ತಿಲ್ಲ ಎಂದರೆ ಕಾರಣವೇನು ಗೊತ್ತಾ

ಬೀಸಿಲಿನ ಝಳಕ್ಕೆ ಬೇರೆಲ್ಲ ಪಾನೀಯ ಕುಡಿಯುವ ಬದಲು ಇದನ್ನೊಮ್ಮೆ ಟ್ರೈ ಮಾಡಿ

ಮಲಗುವ ಮುನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ನಿಲ್ಲಿಸಿ, ಪರಿಣಾಮ ನೋಡಿ

ನಮ್ಮ ಸುತ್ತಾಮುತ್ತಾ ಸಿಗುವ ಒಂದೆಲಗದಿಂದ ಆರೋಗ್ಯಕ್ಕೆ ಸಿಗುವ ಲಕ್ಷಣಗಳೇಣು ಗೊತ್ತಾ

ಮುಂದಿನ ಸುದ್ದಿ
Show comments