Publish Date: Thu, 27 Feb 2020 (09:31 IST)
Updated Date: Thu, 27 Feb 2020 (09:32 IST)
ಬೆಂಗಳೂರು: ನಾನು ನನ್ನ ಪತ್ನಿ ಅನ್ಯೋನ್ಯವಾಗಿದ್ದು, ಸಕ್ರಿಯವಾಗಿ ಲೈಂಗಿಕ ಕ್ರಿಯೆ ನಡೆಸುತ್ತೇವೆ. ಆದರೆ ನಮಗಿಬ್ಬರಿಗೂ ಇತ್ತೀಚೆಗೆ ಸಮಾಗಮ ಸಮಯದಲ್ಲಿ ಗುಪ್ತಾಂಗದಲ್ಲಿ ಉರಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣವೇನು?
ಇಬ್ಬರಿಗೂ ಗುಪ್ತಾಂಗದಲ್ಲಿ ಉರಿ, ನೋವಿನ ಅನುಭವವಾಗುತ್ತಿದೆ ಎಂದಾದರೆ ಇಬ್ಬರಿಗೂ ಸೋಂಕು ತಗುಲಿರುವ ಸಾಧ‍್ಯತೆಯಿದೆ. ಇದಕ್ಕೆ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಿ. ಚಿಕಿತ್ಸೆ ಮುಗಿಯುವವರೆಗೂ ಲೈಂಗಿಕ ಕ್ರಿಯೆ ನಡೆಸದೇ ಇರುವುದು ಉತ್ತಮ.