ಮದುವೆಯಾಗಿ 5 ದಿನ ಕಳೆದರೂ ಹೆಂಡತಿಗೆ ಹೀಗೆ ಆಗುತ್ತಿದೆ

Webdunia
ಶನಿವಾರ, 29 ಫೆಬ್ರವರಿ 2020 (07:36 IST)
ಬೆಂಗಳೂರು : ನನಗೆ ಮದುವೆಯಾಗಿ ಕೇವಲ 5 ದಿನಗಳಾಗಿದೆ. ಆದರೆ ನನ್ನ ಹೆಂಡತಿಗೆ ಇನ್ನೂ ರಕ್ತಸ್ರಾವ ನಿಂತಿಲ್ಲ. ಅದನ್ನು ಹೇಗೆ ನಿಲ್ಲಿಸುವುದು?

ಉತ್ತರ :  ಹೊಸದಾಗಿ ಮದುವೆಯಾದ ಮಹಿಳೆಗೆ ಸಂಭೋಗದ ನಂತರ ಸ್ವಲ್ಪ ರಕ್ತಸ್ರಾವವಾಗಬಹುದು. ಅಂತಹ ರಕ್ತಸ್ರಾವವು ಸ್ವಲ್ಪ ಸಮಯದವರೆಗೆ ನಿಲ್ಲುತ್ತದೆ, ಆದರೆ ಕೆಲವು ಸಂದರ್ಭಗಳಲ್ಲಿ ಇತರ ವೈದ್ಯಕೀಯ ಕಾರಣಗಳಿಂದ ಇದು ನಿರಂತರವಾಗಿರಬಹುದು. ರಕ್ತಸ್ರಾವ ಇನ್ನೂ ನಿಲ್ಲದಿದ್ದರೆ ವೈದ್ಯರನ್ನು ಸಂಪರ್ಕಿಸಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೆಂತ್ಯ ಕಾಳಿನ ಪೌಡರ್ ಹಾಲಿಗೆ ಮಿಕ್ಸ್ ಸೇವಿಸಿದರೆ ಎಂಥಾ ಅದ್ಭುತ ಲಾಭವಿದೆ ನೋಡಿ

ಗಂಟಲು ನೋವು ನಿವಾರಣೆಗೆ ಇಲ್ಲಿದೆ ಸೂಪರ್ ಮನೆಮದ್ದು

ಅಡುಗೆಗೆ ರುಚಿ ನೀಡುವುದರ ಜತೆಗೆ ಬೆಳ್ಳುಳ್ಳಿಯಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನ ಏನ್ ಗೊತ್ತಾ

ರಕ್ತದಲ್ಲಿ ಇಎಸ್ಆರ್ ಅಂಶ ಹೆಚ್ಚಾದ್ರೆ ಏನು ಸಮಸ್ಯೆಯಾಗುತ್ತದೆ, ಪರಿಹಾರವೇನು

ಏರುತ್ತಲಿರುವ ಬಿಸಿಲ ತಾಪ: ಚರ್ಮದ ಆರೈಕೆ ಬಗ್ಗೆ ಇರಲಿ ಹೆಚ್ಚಿನ ಕಾಳಜಿ

ಮುಂದಿನ ಸುದ್ದಿ
Show comments