Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಲ್ಲದಿಂದ ಮುಖದ ಅಂದ ಹೆಚ್ಚಿಸಿಕೊಳ್ಳುವುದು ಹೇಗೆ ಗೊತ್ತಾ?

ಬೆಲ್ಲದಿಂದ ಮುಖದ ಅಂದ ಹೆಚ್ಚಿಸಿಕೊಳ್ಳುವುದು ಹೇಗೆ ಗೊತ್ತಾ?
ಬೆಂಗಳೂರು , ಶನಿವಾರ, 29 ಫೆಬ್ರವರಿ 2020 (07:30 IST)
ಬೆಂಗಳೂರು : ಬೆಲ್ಲ ತುಂಬಾ ಸಿಹಿಯಾಗಿರುವ ಕಾರಣ ಎಲ್ಲರೂ ಇಷ್ಟಪಡುತ್ತಾರೆ. ಇದರಿಂದ ಹಲವು ಬಗೆಯ ತಿಂಡಿಗಳನ್ನು ಮಾಡಬಹುದು. ಮಾತ್ರವಲ್ಲ ಬೆಲ್ಲದಿಂದ ಮುಖದ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು.


ಹೌದು. ಬೆಲ್ಲಕ್ಕೆ 1 ಚಮಚ ಟೊಮೆಟೊ ರಸ, 1 ಚಮಚ ನಿಂಬೆರಸ, ಸ್ವಲ್ಪ ಗ್ರೀನ್ ಟೀ  ಮಿಕ್ಸ್ ಮಾಡಿ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ವಾಶ್ ಮಾಡಿ . ಹೀಗೆ ಮಾಡುವುದರಿಂದ ಮುಖದ ಮೇಲಿನ ಕಪ್ಪು ಕಲೆ, ಮೊಡವೆ, ಸುಕ್ಕು ನಿವಾರಣೆಯಾಗಿ ಮುಖ ಹೊಳೆಯುವಂತೆ ಮಾಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಲಿನಲ್ಲಿ ಈ ಹಣ್ಣು ತಿನ್ನಿ ; ಕಾಮದಾಟ ಸಮಸ್ಯೆಗೆ ಹೇಳಿ ಗುಡ್ ಬೈ