Publish Date: Sat, 29 Feb 2020 (07:28 IST)
Updated Date: Sat, 29 Feb 2020 (07:30 IST)
ಬೆಂಗಳೂರು : ಮನೆಕಟ್ಟುವ ಮೊದಲು ಮನೆ ನಿರ್ಮಿಸುವ ಜಾಗದಲ್ಲಿ ಮುಂದೆ ಯಾವುದೇ ಸಮಸ್ಯೆ ಬಾರದೆಂದು ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಆದರೆ ಕೆಲವೊಮ್ಮೆ ಸಮಸ್ಯೆಗಳು ಎದುರಾಗುತ್ತದೆ. ಆದಕಾರಣ ಮನೆ ನಿರ್ಮಿಸುವ ಸ್ಥಳದಲ್ಲಿ ಇದನ್ನು ಇಡಿ.
ಹೌದು. ನೀವು ಮನೆ ನಿರ್ಮಿಸುವಾಗ ಯಾವುದೇ ಸಮಸ್ಯೆ ಹತ್ತಿರ ಸುಳಿಯಬಾರದಂತಿದ್ದರೆ ಮನೆ ನಿರ್ಮಿಸುವಾಗ ಪಾಯ ತೆಗೆಯುವ ಸಮಯದಲ್ಲಿ 11 ಗೋಮತಿ ಚಕ್ರವನ್ನು ಆ ಸ್ಥಳದಲ್ಲಿ ಹೂತು ಹಾಕಿ. ಈ 11 ಚಕ್ರ 11 ರುದ್ರರನ್ನು ಪ್ರತಿಸಿಧಿಸುತ್ತದೆ. ಆದಕಾರಣ ಇದರಿಂದ ಮನೆ ಕೆಲಸ ಅಡೆತಡೆ ಇಲ್ಲದೇ ನಿರ್ವಿಘ್ನವಾಗಿ ನೇರವೇರುತ್ತದೆ.