ಗರ್ಭಧರಿಸಲು ತಿಂಗಳ ಯಾವ ದಿನಗಳು ಹೆಚ್ಚು ಸೂಕ್ತವಾಗಿದೆ?

Webdunia
ಭಾನುವಾರ, 22 ಡಿಸೆಂಬರ್ 2019 (06:49 IST)
ಬೆಂಗಳೂರು : ಪ್ರಶ್ನೆ : ನನ್ನ ಹೆಂಡತಿ ಮತ್ತು ನಾನು ಇಬ್ಬರು 26 ವರ್ಷದವರು. ನಾವು ಕುಟುಂಬ ಪ್ರಾರಂಭಿಸಲು ಬಯಸುತ್ತಿದ್ದೇವೆ. ನಾವು ಎಷ್ಟು ಬಾರಿ ಸಂಭೋಗಿಸಬೇಕು? ಅಲ್ಲದೇ ಗರ್ಭಧರಿಸಲು ತಿಂಗಳ ಯಾವ ದಿನಗಳು ಹೆಚ್ಚು ಸೂಕ್ತವಾಗಿದೆ?



ಉತ್ತರ : ಇದು ನಿಮ್ಮಿಬ್ಬರಿಗೆ ಹೆಚ್ಚು ಆನಂದವನ್ನು ನೀಡುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಸಾಮಾನ್ಯವಾಗಿ ಮಹಿಳೆ ತನ್ನ ಋತುಚಕ್ರದ 10 ಮತ್ತು 12ನೇದಿನದ ನಡುವೆ ಅಂಡೋತ್ಪತ್ತಿ ಮಾಡುತ್ತಾಳೆ. ಪರ್ಯಾಯ ದಿನಗಳಲ್ಲಿ ಸಂಭೋಗ 10ರಿಂದ 15ನೇ ದಿನ ಅವಳ ಗರ್ಭಧಾರಣೆಗೆ ಸಹಾಯ ಮಾಡುತ್ತದೆ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕಹಿ ಬೇವನ್ನು ಪ್ರತಿನಿತ್ಯ ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಮಾವಿನಕಾಯಿ ಸಿಕ್ರೆ ಈ ರೀತಿ ಚಟ್ನಿ ಮಾಡಿ ಗಂಜಿ ಜತೆ ಸೇವಿಸಿ, ಅದ್ಭುತ

ರಸಗುಲ್ಲಾ ಗಂಟಲಲ್ಲಿ ಸಿಲುಕಿ ಯುವಕ ವ್ಯಕ್ತಿ ಸಾವು: ಮದುವೆ ಮನೆಯಲ್ಲಿ ಸೂತಕದ ಛಾಯೆ

ಆರೋಗ್ಯವನ್ನು ಸಮತೋಲನದಲ್ಲಿಡಲು ಕಾಮ ಕಸ್ತೂರಿ ಬೀಜದ ನೀರು ಕುಡಿಯಿರಿ

ಬಿಸಿಲ ತಾಪಕ್ಕೆ ಎಳನೀರು ಸೇವನೆ ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತಾ

ಮುಂದಿನ ಸುದ್ದಿ
Show comments