Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಖದಲ್ಲಿರುವ ಕಪ್ಪುಕಲೆ ಮಾಯವಾಗಲು ಸೌತೆಕಾಯಿಯನ್ನು ಇದರೊಂದಿಗೆ ಅರೆದು ಹಚ್ಚಿ

ಮುಖದಲ್ಲಿರುವ ಕಪ್ಪುಕಲೆ ಮಾಯವಾಗಲು ಸೌತೆಕಾಯಿಯನ್ನು ಇದರೊಂದಿಗೆ ಅರೆದು ಹಚ್ಚಿ
ಬೆಂಗಳೂರು , ಭಾನುವಾರ, 22 ಡಿಸೆಂಬರ್ 2019 (06:39 IST)
ಬೆಂಗಳೂರು : ವಾತಾವರಣದ ಧೂಳು, ಕಲ್ಮಶಗಳಿಂದ ಮುಖದಲ್ಲಿ ಕಪ್ಪುಕಲೆಗಳು ಮೂಡುತ್ತದೆ. ಇದನ್ನು ಹೋಗಲಾಡಿಸಲು ಸರಳವಾದ ಈ ವಿಧಾನ ಅನುಸರಿಸಿ.



2 ಸೌತೆಕಾಯಿಯನ್ನು ತುರಿದುಕೊಂಡು ಮೊಸರಿನೊಂದಿಗೆ ಅರೆದು ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖ ತೊಳೆದುಕೊಂಡ ನಂತರ ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಹೀಗೆ ವಾರದಲ್ಲಿ 2 ಬಾರಿ ಮಾಡುತ್ತಾ ಬಂದರೆ 15 ದಿನಗಳಲ್ಲಿ ನಿಮ್ಮ ಮುಖದ ಕಪ್ಪುಕಲೆ ಮಾಯವಾಗುತ್ತದೆ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಒಬ್ಬನೇ ಬಾ ಅಂತ ಕರೆದ ಆಂಟಿ ಕಾಮದಾಹ ತೀರಿಸಿಕೊಳ್ಳೋದಾ?