Publish Date: Sat, 21 Dec 2019 (06:36 IST)
Updated Date: Sat, 21 Dec 2019 (06:37 IST)
ಬೆಂಗಳೂರು : ಪ್ರಶ್ನೆ : ನಾನು ನಾಲ್ಕು ತಿಂಗಳ ಹಿಂದೆ ನನ್ನ ಗೆಳತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೆ. ನಾವು ಇತ್ತೀಚೆಗೆ ಗುದ ಸಂಭೋಗವನ್ನು ಹೊಂದಿದ್ದೇವೆ. ಆದನಂತರ ಇದೀಗ ನನ್ನ ಗೆಳತಿ ಬೆನ್ನು ನೋವು ಮತ್ತು ಗುದದ್ವಾರದಲ್ಲಿ ತುರಿಕೆ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಇದಕ್ಕೆ ನಾವು ಏನು ಮಾಡಬೇಕು? ಇವು ಗಂಭೀರ ಅಸ್ವಸ್ಥತೆಗಳ ಚಿಹ್ನೆಗಳಾಗಿರಬಹುದೇ?
ಉತ್ತರ: ನೀವು ಕಾಂಡೋಮ್ ಬಳಸಿದ್ದೀರಾ. ಇದನ್ನು ಬಳಸುವುದರಿಂದ ಸೋಂಕುಗಳು ಮತ್ತು ಅಡ್ಡಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು. ದಯವಿಟ್ಟು ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆಗೆ ಒಳಪಡಿಸುವಂತೆ ಕೇಳಿಕೊಳ್ಳಬೇಕೆಂದು ನಾನು ಸೂಚಿಸುತ್ತೇನೆ. ಪರೀಕ್ಷೆಯ ನಂತರ ಆಕೆಯ ನೋವಿಗೆ ಪರಿಹಾರ ಕಂಡುಕೊಳ್ಳಲು ವೈದ್ಯರು ಔಷಧಗಳನ್ನು ಸೂಚಿಸುತ್ತಾರೆ.