Publish Date: Sun, 29 Sep 2019 (10:08 IST)
Updated Date: Sun, 29 Sep 2019 (10:10 IST)
ಬೆಂಗಳೂರು : ಪ್ರಶ್ನೆ : ಮುಂದೊಗಲವನ್ನು ಹಿಂದಕ್ಕೆ ಎಳೆಯುವ ಮೂಲಕ ಬಾಲ್ಯದಿಂದಲ್ಲೇ ಶಿಶ್ನವನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಿಕೊಳ್ಳಬೇಕು ಎಂದು ಇತರರಿಗೆ ನೀವು ನೀಡಿದ ಸಲಹೆಯಲ್ಲಿ ನೋಡಿದ್ದೇನೆ. ನನ್ನ ವಯಸ್ಸು 22 ಮತ್ತು ನಾನು ಇತ್ತೀಚೆಗೆ ಸ್ನಾನ ಮಾಡುವಾಗ ಇದನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದೆ. ತಡವಾಗಿ ಪ್ರಾರಂಭಿಸಿರುವುದರಿಂದ ಯಾವುದೇ ತೊಂದರೆಗಳು ಉಂಟಾಗಬಹುದೇ?
ಉತ್ತರ : ಹೀಗೆ ಮಾಡುವುದರಿಂದ ಶಿಶ್ನಕ್ಕೆ ಯಾವುದೇ ರೀತಿಯ ಸೋಂಕುಗಳು ತಗಲುವುದಿಲ್ಲ. ಶಿಶ್ನವನ್ನು ಸ್ವಚ್ಚವಾಗಿಡುವುದು ತುಂಬಾ ಮುಖ್ಯ. ಮುಂದೆ ಅದು ಸಮಸ್ಯೆಯಾಗಬಾರದು. ನೀವು ಈಗ ಪ್ರಾರಂಭಿಸಿರುವುದರಿಂದ ಇನ್ನು ಮುಂದೆ ಯಾವುದೇ ಸಮಸ್ಯೆ ಉಂಟಾಗದು.