Publish Date: Sat, 28 Sep 2019 (15:39 IST)
Updated Date: Sat, 28 Sep 2019 (15:42 IST)
ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಕೆಲವರು ನರದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಾರೆ. ಅಂತವರು ಆಸ್ಪತ್ರೆಗೆ ಅಲೆಯುವ ಬದಲು ಈ ಮನೆಮದ್ದನ್ನು ಬಳಸಿ ನರದೌರ್ಬಲ್ಯ ಸಮಸ್ಯೆಯಿಂದ ಮುಕ್ತಿ ಹೊಂದಿ.
ಕಪ್ಪು ಜೀರಿಗೆ ಪೌಡರ್ 50ಗ್ರಾಂ, ಅಶ್ವಗಂಧ ಪೌಡರ್ 50ಗ್ರಾಂ, ಹುರಿದ ಮೆಂತೆ ಪೌಡರ್ 50ಗ್ರಾಂ ತೆಗೆದುಕೊಂಡು ಇವೆಲ್ಲಾವನ್ನು ಚೆನ್ನಾಗಿ ಮಿಕ್ಸ್ ಮಾಡಿ ಗಾಜಿನ ಬಾಟಲ್‌ನಲ್ಲಿ ಹಾಕಿಟ್ಟುಕೊಳ್ಳಿ
ಇದನ್ನು ಪ್ರತಿದಿನ ರಾತ್ರಿ ಊಟಕ್ಕೆ ಒಂದು ಗಂಟೆಯ ಮೊದಲು 1 ಟೀ ಚಮಚ ಪೌಡರ್ ತೆಗೆದುಕೊಂಡು ಉಗುರು ಬೆಚ್ಚಿಗಿನ ನೀರಿನಲ್ಲಿ ಹಾಕಿ ಚೆನ್ನಾಗಿ ಕಲಸಿ ಕುಡಿಯಿರಿ. ಇದನ್ನು ಪ್ರತಿದಿನ 2 ಬಾರಿ(ಬೆಳಿಗ್ಗೆ, ರಾತ್ರಿ) ಹೀಗೆ ಸೇವಿಸಿದರೆ 15-20 ದಿನಗಳಲ್ಲಿ ಈ ನರಗಳ ಬಲಹೀನತೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ.