Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಯಿಲ್ ಸ್ಕೀನ್ ನಿವಾರಣೆಗೆ ಈ ಹಣ್ಣುಗಳನ್ನು ಮುಖಕ್ಕೆ ಹಚ್ಚಿ

ಆಯಿಲ್ ಸ್ಕೀನ್ ನಿವಾರಣೆಗೆ ಈ ಹಣ್ಣುಗಳನ್ನು ಮುಖಕ್ಕೆ ಹಚ್ಚಿ
ಬೆಂಗಳೂರು , ಭಾನುವಾರ, 22 ಮಾರ್ಚ್ 2020 (06:33 IST)
ಬೆಂಗಳೂರು : ಕೆಲವರ ತ್ವಚೆ ಆಯಿಲ್ ಆಗಿರುತ್ತದೆ. ಇದರಿಂದ ಮೇಕಪ್ ಮಾಡಿಕೊಂಡರೆ ಬೇಗನೆ ಹಾಳಾಗುತ್ತದೆ. ಈ ತ್ವಚೆಯನ್ನು ನಿವಾರಣೆ ಮಾಡಲು ಇಲ್ಲಿದೆ ಟಿಪ್ಸ್.


ಟೊಮೆಟೊ : ಇದು ಮುಖದ ಮೇಲೆ ಕ್ಲೇನ್ಸರ್ ನಂತೆ ಕೆಲಸ ಮಾಡುತ್ತದೆ. ಅದಕ್ಕಾಗಿ ನೀವು ಟೊಮೆಟೊ ರಸ ತೆಗೆದು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಮುಖವನ್ನು ಚೆನ್ನಾಗಿ ತೊಳೆಯಿರಿ.


ಸೇಬು: ಇದು ಕೇವಲ ಪೌಷ್ಟಿಕ ಹಣ್ಣು ಮಾತ್ರವಲ್ಲ ಎಣ್ಣೆಯುಕ್ತ ಸ್ಕಿನ್ ನಿವಾರಣೆಗೆ ತುಂಬಾ ಉತ್ತಮ. ಸೇಬನ್ನು ತುರಿದು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಬೇಕು. ಇದನ್ನು ವಾರದಲ್ಲಿ ಮೂರು ಬಾರಿ ಮಾಡಬೇಕು.  


Share this Story:

Follow Webdunia kannada

ಮುಂದಿನ ಸುದ್ದಿ

ಆ ಸುಖ ಸರಿಯಾಗ ಸಿಗದಿದ್ದರೆ ಏನು ಮಾಡೋದು?