Webdunia - Bharat's app for daily news and videos

Install App

ಮೊದಲ ಸಲ ಮಿಲನಕ್ಕೆ ಈ ಟಿಪ್ಸ್ ಬೆಸ್ಟ್

Webdunia
ಮಂಗಳವಾರ, 18 ಜೂನ್ 2019 (14:50 IST)
ಸಂಭೋಗ ವಿಷಯದಲ್ಲಿ ಭಾರತೀಯರು ಎಷ್ಟೇ ಅರಿವು ಪಡೆದಿದ್ದರೂ ಮೊದಲ ಸಲ ಸಂಭೋಗಕ್ಕೆ ಮುಂದಾದಾಗ ಗಾಬರಿ, ಮುಜುಗರ, ಗೊಂದಲಕ್ಕೀಡಾಗುವುದು ಸಾಮಾನ್ಯ ಸಂಗತಿಯಾಗಿದೆ. ಮಹಿಳೆಯರಲ್ಲಿ ಅನೇಕ ಅಪನಂಬಿಕೆಗಳಿರುತ್ತದೆ. ಆದರೆ, ಮಹಿಳೆಯರ ಕೆಲ ತಪ್ಪು ಗ್ರಹಿಕೆ ಅವರ ಲೈಂಗಿಕ ಜೀವನಕ್ಕೆ ತೊಂದರೆಯಾಗಬಾರದು. ಅದಕ್ಕಾಗಿ ಕೆಲ ಬಿಟ್ಟಿ ಉಪದೇಶಗಳು ಇಲ್ಲಿವೆ. ಕಾಮಕ್ರೀಡೆಯಲ್ಲಿ ಇನ್ನಷ್ಟು ಪಳಗಿ, ಪುರುಷರ ಮನೋಕಾಮನೆ ತೀರಿಸಲು ಇವು ಅನುಕೂಲವಾಗಬಹುದು.

ಮುಚ್ಚಿಟ್ಟಷ್ಟು ಕುತೂಹಲ ಜಾಸ್ತಿ ತೆರೆದಷ್ಟು ನಿರ್ಲಕ್ಷ ಜಾಸ್ತಿ ಎಂಬ ದೊಡ್ಡವರ ಹೇಳಿಕೆ ಪುರುಷರ ಪಾಲಿಗಂತೂ ಸತ್ಯ. ಮಹಿಳೆ ತನ್ನ ಸ್ತನ, ನಿತಂಬಗಳನ್ನು ಆಕರ್ಷಕವಾಗಿ ತೋರಿಸುವ ಪರಿಗೆ ಪುರುಷ ಸೋತು ಹೋಗಿರುತ್ತಾನೆ. ಸ್ಟ್ರಿಪ್ ಮಾಡುವ ಕಲೆ ವಿದೇಶದಲ್ಲಿ ಹೆಚ್ಚಾದರೂ, ನಮ್ಮಲ್ಲಿ ಕೂಡಾ ಕಾಮಕೇಳಿಗೂ ಮುನ್ನ ಬಟ್ಟೆ ಕಳಚುವ ಕ್ರಿಯೆ ಆಕರ್ಷಕವೂ ಹಾಗೂ ಉತ್ತೇಜನಕಾರಿಯಾಗಿಯೂ ಬೆಳೆಯುತ್ತಿದೆ.

ಪುರುಷರ ಅತಿ ಕಲ್ಪನೆಯಲ್ಲಿ ಮಹಿಳೆಯರು ವಸ್ತ್ರ ಕಳಚುವ ಕ್ರಿಯೆ ಪ್ರಧಾನ ಕನಸಾಗಿರುತ್ತದೆ. ಒಂದೊಂದೆ ಬಟ್ಟೆ ಕಳಚಿದಂತೆ ಪುರುಷನ ಕಾಮನೆ ಹೆಚ್ಚಾಗುತ್ತದೆ. ಅದರಲ್ಲೂ ಪ್ರಚೋದನಕಾರಿಯಾಗಿ ಒಳ ಉಡುಪು ಧರಿಸುವ ಮಹಿಳೆಯರ ಮೇಲೆ ಪುರುಷರ ಆಕರ್ಷಣೆ, ಕಲ್ಪನೆ ಹೆಚ್ಚು.


ಪ್ರತಿ ಪುರುಷರು ತನ್ನ ಮನದನ್ನೆಯನ್ನು ಶೃಂಗಾರ ಸಮಯದಲ್ಲಿ ಸುಂದರವಾಗಿ ಕಲ್ಪಿಸಿಕೊಳ್ಳುವುದಿದೆ. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಒರಟಾಗಿ ನಡೆದುಕೊಂಡು, ಪುರುಷರ ಮೂಡ್ ಹಾಳು ಮಾಡಿದರೆ ಎಲ್ಲಾ ವೇಸ್ಟ್ ಆಗುತ್ತದೆ
ದೇಹದ ಖಾಸಗಿ ಸ್ಥಳಗಳನ್ನು ಶುಚಿಗೊಳಿಸುವುದನ್ನು ಮರೆಯಬೇಡಿ. ಮೊದಲ ಸುಖಕ್ಕೂ ಮೊದಲು ಶುಚಿತ್ವ ಕೂಡಾ ಮಹತ್ವದ ಪಾತ್ರವಹಿಸುತ್ತದೆ. ಈ ಬಗ್ಗೆ ಪುರುಷನಿಗಿಂತ ಮಹಿಳೆಯೇ ಹೆಚ್ಚು ಮುತುವರ್ಜಿ ವಹಿಸುವುದು ಒಳ್ಳೆಯದು.

 ಕಾಮಪ್ರಕ್ರಿಯೆಯಲ್ಲಿ ಪುರುಷರೇ ಆತುರಗಾರರಾದರೂ, ನಿಮ್ಮ ಸಂಗಾತಿಯ ಮನ ಇಂಗಿತವನ್ನು ಅರಿತು, ಸಮಯಕ್ಕೆ ತಕ್ಕಂತೆ ಸ್ಪಂದಿಸುವಂತೆ ಮಾಡಿ. ವಿವಸ್ತ್ರಳಾಗುವ ಕಲೆ ಸಿದ್ಧಿಸಿಕೊಳ್ಳಿ. ಲೈಂಗಿಕ ಕ್ರಿಯೆಗೆ ತೊಡಗುವ ಮುನ್ನ ಅತಿ ಹೆಚ್ಚು ನಾಚಿ, ಅತಿ ಬಿಗುಮಾನ, ಅತಿ ಆತ್ಮವಿಶ್ವಾಸ ಎಲ್ಲವೂ ಅನರ್ಥಕ್ಕೆ ಕಾರಣ.

ಬೆಡ್ ಶೀಟ್ ಎಳೆದುಕೊಂಡು ಅಥವಾ ಕರ್ಟನ್ ಮರೆಯಲ್ಲಿ ಬಟ್ಟೆ ಕಳಚಿ ಅರಸಿಕತನ ತೋರಬೇಡಿ. ಸರ್ವ ಸಮರ್ಪಣೆಗೆ ಸಿದ್ಧ ಎಂಬ ಭಾವ ನಿಮ್ಮಲ್ಲಿರಲಿ.  


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ