Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಭೋಗದ ವೇಳೆ ಬಟ್ಟೆ ಬಳಸಿದ್ದೇವೆ. ಇದರಿಂದ ಗರ್ಭ ಧರಿಸುವ ಸಂಭವವಿದೆಯಾ?

ಸಂಭೋಗದ ವೇಳೆ ಬಟ್ಟೆ ಬಳಸಿದ್ದೇವೆ. ಇದರಿಂದ ಗರ್ಭ ಧರಿಸುವ ಸಂಭವವಿದೆಯಾ?
ಬೆಂಗಳೂರು , ಶನಿವಾರ, 15 ಜೂನ್ 2019 (06:41 IST)
ಬೆಂಗಳೂರು : ನಾನು 19 ವರ್ಷ ವಯಸ್ಸಿನ ಹುಡುಗಿ. ಕಳೆದ ವಾರ ನಾನು ನನ್ನ ಗೆಳೆಯನ ಜೊತೆ ಸಂಭೋಗ ನಡೆಸಿದ್ದೇನೆ. ಆದರೆ ಈ ವೇಳೆ ನಾವು ಕಾಂಡೋಮ್ ಬದಲು 4 ಲೆಯರ್ ಮಡಚಿಕೊಂಡ ಬಟ್ಟೆ ಬಳಸಿದ್ದೇವೆ. ನನಗೆ ಈ ವಾರದಲ್ಲಿ ಪಿರಿಯಡ್ ಆಗಬೇಕಿತ್ತು. ಆದರೆ ನನಗೆ ಕಳೆದ 2 ದಿನಗಳಿಂದ ನಾನು ಗರ್ಭಧರಿಸಿರಬಹುದು ಎಂಬ ಅನುಭವವಾಗುತ್ತಿದೆ. ಹಾಗಾದ್ರೆ ನಾನು ಗರ್ಭಿಣಿಯಾಗುವ ಸಂಭವವಿದೆಯಾ?




ಇದು ಅಸಂಭವವಾಗಿದೆ. ಆದರೆ ಮುಂದೆ ನೀವು ಈ ವಿಚಾರದಲ್ಲಿ ಜಾಗೃತರಾಗಿರಿ. ನೀವು ಸಂಭೋಗ ಮಾಡುವ ಮೊದಲು ಯೋಚಿಸಿ. ಹಾಗೇ ಕಾಂಡೋಮ್ ಇಲ್ಲದೇ ಎಂದಿಗೂ ಸಂಭೋಗ ಮಾಡಬೇಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಮಿಲನದ ನಂತರ ಹೀಗೆ ಮಾಡಿದರೆ ಗರ್ಭ ಧರಿಸಬಹುದಂತೆ