Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅವಳ ಆ ಹಾಲು ಕುಡಿದಿರುವೆ; ಸಮಸ್ಯೆಯಾಗುತ್ತಾ?

ಅವಳ ಆ ಹಾಲು ಕುಡಿದಿರುವೆ; ಸಮಸ್ಯೆಯಾಗುತ್ತಾ?
ಬೆಂಗಳೂರು , ಗುರುವಾರ, 18 ಏಪ್ರಿಲ್ 2019 (17:07 IST)
ಪ್ರಶ್ನೆ: ನನಗೆ ಈಗ 30 ವರ್ಷಗಳು. ನನ್ನ ಹೆಂಡತಿ ಡಿಲೇವರಿಗಾಗಿ ನಾಲ್ಕೈದು ತಿಂಗಳಿಂದ ತವರು ಮನೆಯಲ್ಲಿದ್ದಾಳೆ. ನಾನು ನನ್ನ ಕಾಮವನ್ನು ನಿಯಂತ್ರಣಕ್ಕೆ ಇಟ್ಟುಕೊಳ್ಳದೇ ನನಗೆ ಪರಿಚಯ ಇರುವ ಪವಿತ್ರಳ ಜತೆ ಸಂಬಂಧ ಬೆಳೆಸಿರುವೆ. ನನ್ನ ಸಮಸ್ಯೆ ಏನೆಂದರೆ, ಪವಿತ್ರಗಳಿಗೆ ಡಿಲೇವರಿ ಆಗಿ ನಾಲ್ಕೈದು ತಿಂಗಳು ಮಾತ್ರ ಕಳೆದಿವೆ.

ಈಚೆಗೆ ನಾವಿಬ್ಬರೂ ಬೆಡ್ ಮೇಲೆ ಕೂಡಿ ಮಲಗಿದ್ದಾಗ ಅವಳ ಸ್ತನದಿಂದ ಹಾಲು ಚೀಪಿರುವೆ. ಹಾಲು ರುಚಿ ಕಂಡಿದ್ದರಿಂದಾಗಿ ಬಹಳ ಹೊತ್ತು ಆಕೆಯ ಸ್ತನದಲ್ಲಿರುವ ಹಾಲನ್ನೆಲ್ಲಾ ಕುಡಿದಿರುವೆ. ಸಂಭೋಗಕ್ಕೆ ಕಾಂಡೋಮ್ ಬಳಸಿರುವೆ. ಆದರೆ ಆಕೆಯ ಹಾಲು ಕುಡಿದಿದ್ದರಿಂದಾಗಿ ಮುಂದೆ ಏನಾದರೂ ತೊಂದರೆ ಆಗಬಹುದಾ?

ಉತ್ತರ: ಹೆಂಡತಿ ಊರಿಗೆ ಹೋದ ತಕ್ಷಣ ಬೇರೆ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕಿ ಅವಳ ಜೀವನ ಹಾಳು ಮಾಡುವುದು ಸರಿ ಅಲ್ಲ. ನಿಮಗೆ ಮದುವೆಯಾಗಿದೆ. ಪವಿತ್ರಳಿಗೂ ಮದುವೆಯಾಗಿ ಮಗುವಿದೆ. ಹೀಗಾಗಿ ಕೂಡಲೇ ನಿಮ್ಮ ಅಪವಿತ್ರ ಸಂಬಂಧಕ್ಕೆ ಅಂತ್ಯಹಾಡಿ, ಎರಡೂ ಕುಟುಂಬಗಳಿಂದ ಆಗಬಹುದಾದ ತೊಂದರೆಯಿಂದ ಕೂಡಲೇ ಪಾರಾಗಿರಿ. ಅನೈತಿಕ ಸಂಬಂಧ ತರವಲ್ಲ. ನೀವು ಅವಳ ಜತೆ ಮಲಗಿರುವಾಗ ಕಾಂಡೋಮ್ ಬಳಸಿದ್ದೀರಿ.

ಇದರಿಂದ ಗಂಭೀರ ಪರಿಣಾಮ ಮುಂದೆ ಬರುವ ಸಾಧ್ಯತೆ ಕಡಿಮೆ ಇದೆ. ಪವಿತ್ರಳ ಸ್ತನದಿಂದ ಹಾಲು ಕುಡಿದರೆ ಅದರಿಂದ ಯಾವುದೇ ತೊಂದರೆಗಳು ಬರುವುದಿಲ್ಲ. ಆದರೂ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಿ.



Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ ಗೊತ್ತಾ?