ಬೆಂಗಳೂರು : ಬೇಸಿಗೆಯಲ್ಲಿ ಫಾಸ್ಟ್ ಪುಡ್ ತಿನ್ನುವುದರಿಂದ ಹೊಟ್ಟೆಉರಿ, ಗ್ಯಾಸ್, ಎದೆಉರಿ ಉಂಟಾಗುತ್ತದೆ. ಇದನ್ನು ಹೋಗಲಾಡಿಸಲು ಇವುಗಳನ್ನು ತಿನ್ನಿ.
ಊಟದ ನಂತರ, ಸೋಂಪುಕಾಳು, ಶುಂಠಿ, ಹಾಲು, ಎಳನೀರು, ಬೆಲ್ಲ, ಮೊಸರು, ಮಜ್ಜಿಗೆ, ಪಪ್ಪಾಯ, ಸೇವಿಸಿ. ಇದರಿಂದ ಕರುಳು ಹಾಗೂ ಪಿತ್ತಜನಕಾಂಗ ನಾಳದ ಉರಿಯನ್ನು ಕಡಿಮೆ ಮಾಡುತ್ತೆ. ಇದರಿಂದ ಹೊಟ್ಟೆಉರಿ, ಎದೆ ಉರಿ, ಗ್ಯಾಸ್ ಹಾಗೂ ಹೊಟ್ಟೆಯ ಹಲವು ಸಮಸ್ಯೆಗಳು ದೂರವಾಗುತ್ತೆ.
ಹಾಗೇ ಊಟದ ನಂತರ ಶುಂಠಿಯನ್ನು ಸೇವಿಸಿ, 20 ನಿಮಿಷದ ನಂತರ ಅರ್ಧ ಗ್ಲಾಸ್ ಬಿಸಿನೀರಿಗೆ ಅರ್ಧ ಚಮಚ ಜೇನುತುಪ್ಪ ಹಾಗೂ ನಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ ಸೇವಿಸುವುದರಿಂದ ಬೊಜ್ಜು ಕಡಿಮೆಯಾಗುತ್ತೆ ಹಾಗೂ ಆರೋಗ್ಯವಾಗಿರಲು ಸಹಕಾರಿಯಾಗಿರುತ್ತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.