Publish Date: Tue, 26 Mar 2019 (15:49 IST)
Updated Date: Sat, 02 Nov 2019 (10:40 IST)
ಯುವಕ – ಯುವತಿಯುರು ತಮ್ಮ ಮೊದಲ ಸರಸ, ಸಮಾಗಮದ ಬಗ್ಗೆ ಹಲವು ಕನಸುಗಳನ್ನು ಕಟ್ಟುಕೊಂಡಿರುತ್ತಾರೆ. ತಮ್ಮದೇ ಆದ ಕಲ್ಪನಾ ಲೋಕದಲ್ಲಿ ವಿಹರಿಸಿರುತ್ತಾರೆ. ಈ ಟಿಪ್ಸ್ ಪಾಲಿಸಿ ಮೊದಲ ಮಿಲನದ ಸುಖ ಸವಿಯಿರಿ.
ದೇಹದ ಖಾಸಗಿ ಸ್ಥಳಗಳನ್ನು ಶುಚಿಗೊಳಿಸುವುದನ್ನು ಮರೆಯಬೇಡಿ. ಮೊದಲ ಸುಖಕ್ಕೂ ಮೊದಲು ಶುಚಿತ್ವ ಕೂಡಾ ಮಹತ್ವದ ಪಾತ್ರವಹಿಸುತ್ತದೆ.
ಕಾಮ ಪ್ರಕ್ರಿಯೆಯಲ್ಲಿ ಪುರುಷರೇ ಆತುರಗಾರರಾದರೂ, ನಿಮ್ಮ ಸಂಗಾತಿಯ ಮನ ಇಂಗಿತವನ್ನು ಅರಿತು, ಸಮಯಕ್ಕೆ ತಕ್ಕಂತೆ ಸ್ಪಂದಿಸುವಂತೆ ಮಾಡಿ.
ವಿವಸ್ತ್ರಳಾಗುವ ಕಲೆ ಸಿದ್ಧಿಸಿಕೊಳ್ಳಿ. ಲೈಂಗಿಕ ಕ್ರಿಯೆಗೆ ತೊಡಗುವ ಮುನ್ನ ಅತಿ ಹೆಚ್ಚು ನಾಚಿ, ಅತಿ ಬಿಗುಮಾನ, ಅತಿ ಆತ್ಮವಿಶ್ವಾಸ ಎಲ್ಲವೂ ಬಿಟ್ಟುಬಿಡಿ.
ಸಂಗಾತಿಯ ಸೆಳೆಯುವ, ಸೆಳೆದು ಕೈವಶ ಮಾಡಿಕೊಳ್ಳುವ ಕಲೆ ಮಾನವನಿಗೆ ತಾನಾಗೇ ಇರುತ್ತದೆ ಆದರೆ, ಸೂಕ್ತ ಸಮಯಕ್ಕೆ ಪ್ರಕಟಗೊಳಿಸಬೇಕು ಅಷ್ಟೇ.
ಮೊದಲ ಬಾರಿಗೆ ಓರಲ್ ಸೆಕ್ಸ್ ಹಾಗೂ ವಿವಿಧ ಭಂಗಿಗಳ
ಸಂಭೋಗ ಕ್ರಿಯೆಗೆ ಅನೇಕ ಸಂಗಾತಿಗಳು ಒಗ್ಗಿಕೊಂಡಿರುವುದಿಲ್ಲ.
ಪುರುಷನ ಅರಿವಿನ ಮಟ್ಟ ನೋಡಿಕೊಂಡು ನೀವು ಕಾಮದ ವಿಷಯದಲ್ಲಿ ಮುಂದುವರೆಯಿರಿ.
ಪುರುಷ ಕಾಮಕ್ರೀಡೆಗೂ ಮುನ್ನ ಹಾತೊರೆಯುವುದು ಸುಖವಾದ ಸ್ಪರ್ಶಕ್ಕೆ ಮಾತ್ರ. ಮುತ್ತಿನ ಮತ್ತು ಏರುವ ಮೊದಲು ಹಿತವಾದ ಸ್ಪರ್ಶ ಸಿಕ್ಕರೆ ಅಲ್ಲಿಗೆ ಪುರುಷ ಸಜ್ಜಾದಂತೆ.
ಎಲ್ಲಾ ಪುರುಷರಿಗೂ ತನ್ನ ಪ್ರೇಯಸಿಯನ್ನು ಹಿಸುಕಿ ಹಿಪ್ಪೆಕಾಯಿ ಮಾಡಿಬಿಡಬೇಕು ಎಂಬ ಬಲವಾದ ಆಕಾಂಕ್ಷೆ ಇರುತ್ತದೆ. ಮೊದಲ ಯತ್ನದಲ್ಲೆ ಹೆಚ್ಚು ಪ್ರಭಾವಕಾರಿಯಾಗಿಯಾಗಿ ಒತ್ತಡ ಹೇರಿ ಆಕೆಯನ್ನು ಮಣಿಸಬೇಕು.
ಕೆಲವರು ಮಹಿಳೆಯರು ಪ್ರಾಬಲ್ಯ ಮೆರೆದು ತಮ್ಮ ಕೈ ಕಾಲು ಕಟ್ಟಿ ಕ್ರಿಯೆಗೆ ತೊಡಗಿದರೆ ಸುಖ ಸಿಗುತ್ತದೆ ಎಂಬ ಕಲ್ಪನೆ ಕೂಡಾ ಇರುತ್ತದೆ. ಒಟ್ಟಿನಲ್ಲಿ ಪುರುಷರು ಮಹಿಳೆಯರಿಗಿಂತ ಹೆಚ್ಚು ಸಮರ್ಥವಾಗಿ ಸೆಕ್ಸ್ ಸುಖ ಪಡೆಯುವ ಹುಮ್ಮಸ್ಸಿನಲ್ಲಿ ಕಲರ್ ಫುಲ್ ಕಲ್ಪನೆ ಹಾಗೂ ಕನಸು ಕಾಣುವುದಂತೂ ಸತ್ಯ.