Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೆಲ್ಮೆಟ್ ನಲ್ಲಿ ಧೋನಿ ಭಾರತೀಯ ಧ್ವಜದ ಸ್ಟಿಕ್ಕರ್ ಅಂಟಿಸಲ್ಲ ಯಾಕೆ ಗೊತ್ತಾ?

ಹೆಲ್ಮೆಟ್ ನಲ್ಲಿ ಧೋನಿ ಭಾರತೀಯ ಧ್ವಜದ ಸ್ಟಿಕ್ಕರ್ ಅಂಟಿಸಲ್ಲ ಯಾಕೆ ಗೊತ್ತಾ?
ನವದೆಹಲಿ , ಬುಧವಾರ, 28 ಫೆಬ್ರವರಿ 2018 (08:49 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯಂತೆ ಧೋನಿ ತಮ್ಮ ಹೆಲ್ಮೆಟ್ ಮೇಲೆ ಭಾರತೀಯ ಧ್ವಜದ ಚಿತ್ರ ಹಾಕಿಕೊಳ್ಳಲ್ಲ ಯಾಕೆ?
 

ಧೋನಿ ಭಾರತೀಯ ಸೇನೆ ಗೌರವಯುತ ಸದಸ್ಯ. ಅಷ್ಟೇ ಅಲ್ಲ, ಧೋನಿ ತೊಡುವ ಗ್ಲೌಸ್, ಅವರ ಬ್ಯಾಗ್ ಗಳೂ ಭಾರತೀಯ ಸೇನೆಯ ಸಮವಸ್ತ್ರದ ಬಣ್ಣದಲ್ಲಿರುತ್ತದೆ. ಹಾಗಿದ್ದರೂ ಹೆಲ್ಮೆಟ್ ನಲ್ಲಿ ಭಾರತೀಯ ಧ್ವಜದ ಚಿತ್ರ ಹಾಕಿಕೊಳ್ಳಲ್ಲ ಯಾಕೆ?

ಇದಕ್ಕೆ ಕಾರಣ ಕೇಳಿದರೆ ನೀವು ಧೋನಿ ಮೇಲೆ ಇನ್ನೂ ಹೆಚ್ಚು ಹೆಮ್ಮೆಯಾಗಬಹುದು. ಧೋನಿ ವಿಕೆಟ್ ಕೀಪರ್ ಕೂಡಾ. ಕೀಪಿಂಗ್ ಮಾಡುವಾಗಲೂ  ಅವರು ಹೆಲ್ಮೆಟ್ ಧರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಕೆಲವೊಮ್ಮೆ ಹೆಲ್ಮೆಟ್ ತೆಗೆದು ಕೆಳಗಿರಿಸುತ್ತಾರೆ. ಈ ರೀತಿ ಮಾಡುವಾಗ ಧ್ವಜಕ್ಕೆ ಅಪಮಾನವಾಗಬಹುದು ಎಂಬ ಉದ್ದೇಶದಿಂದ ಅವರು ಧ್ವಜದ ಚಿತ್ರ ಬಳಸಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದೇ ಈ ಪಾಕ್ ಬೌಲರ್ ನ ಕನಸಂತೆ!