Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬ್ರಾಡ್ಮನ್ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಇನ್ನೊಂದೇ ಹೆಜ್ಜೆ

ಬ್ರಾಡ್ಮನ್ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಇನ್ನೊಂದೇ ಹೆಜ್ಜೆ
ಕೇಪ್ ಟೌನ್ , ಶನಿವಾರ, 24 ಫೆಬ್ರವರಿ 2018 (09:20 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ಅಂತಿಮ ಟಿ20 ಪಂದ್ಯ ನಡೆಯಲಿದ್ದು, ರನ್ ಮಿಷನ್ ವಿರಾಟ್ ಕೊಹ್ಲಿಗೆ ಹೊಸ ದಾಖಲೆ ಮಾಡುವ ಅವಕಾಶ ಎದುರಾಗಿದೆ.
 

ಒಂದು ದ್ವಿಪಕ್ಷೀಯ ಸರಣಿಯಲ್ಲಿ 2 ನೇ ಗರಿಷ್ಠ ರನ್ ಗಳಿಸಿದ ಸರ್ ಡೊನಾಲ್ಡ್ ಬ್ರಾಡ್ಮನ್ ದಾಖಲೆ ಮುರಿಯಲು ಕೊಹ್ಲಿಗೆ ಅವಕಾಶವಿದೆ. ಆದರೆ ಇದಕ್ಕೆ  ಅವರು ಶತಕ ಸಿಡಿಸಬೇಕು. ಬ್ರಾಡ್ಮನ್ 70 ರ ದಶಕದಲ್ಲಿ ಒಂದೇ ಸರಣಿಯಲ್ಲಿ 974 ರನ್ ಗಳಿಸಿದ್ದರು. ಕೊಹ್ಲಿಗೆ ಆ ದಾಖಲೆ ಮುರಿಯಲು 105 ರನ್ ಬೇಕಾಗಿದೆ.

ಅದಲ್ಲದೆ, ಇನ್ನು 17 ರನ್ ಗಳಿಸಿದರೆ ಟಿ20 ಪಂದ್ಯದಲ್ಲಿ 2000 ರನ್ ಪೂರ್ತಿ ಗಳಿಸಿದ ದಾಖಲೆಯನ್ನೂ ಕೊಹ್ಲಿ ಮಾಡಲಿದ್ದಾರೆ. ಒಟ್ಟಾರೆ ಕೊಹ್ಲಿ ಸಿಡಿದರೆ ಭಾರತಕ್ಕೂ ಲಾಭವೇ. ಸರಣಿ ಗೆಲ್ಲಬೇಕಾದರೆ ಉಭಯ ತಂಡಗಳಿಗೆ ಇಂದಿನ ಪಂದ್ಯ ಗೆಲ್ಲಲೇಬೇಕಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಫಾರ್ಮ್ ನಲ್ಲಿಲ್ಲದ ರೋಹಿತ್ ಶರ್ಮಾ ಸ್ಥಾನಕ್ಕೆ ಕೆಎಲ್ ರಾಹುಲ್ ಗೆ ಸಿಗುತ್ತಾ ಛಾನ್ಸ್?