ಕೊರೋನಾ ಪರೀಕ್ಷೆ ಮಾಡಿಸಿಕೊಂಡ ಸೌವ್ ಗಂಗೂಲಿ

Webdunia
ಭಾನುವಾರ, 26 ಜುಲೈ 2020 (09:37 IST)
ಮುಂಬೈ: ಸಹೋದರ ಸ್ನೇಹಶಿಷ್ ಗಂಗೂಲಿಗೆ ಕೊರೋನಾ ಪೊಸಿಟಿವ್ ಬಂದ ಹಿನ್ನಲೆಯಲ್ಲಿ ಕ್ವಾರಂಟೈನ್ ಗೊಳಗಾಗಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಾವೂ ಕೊರೋನಾ ಪರೀಕ್ಷೆಗೊಳಗಾಗಿದ್ದಾರೆ.


ಅದೃಷ್ಟವಶಾತ್ ಗಂಗೂಲಿಗೆ ಕೊರೋನಾ ನೆಗೆಟಿವ್ ಬಂದಿದೆ. ಸಹೋದರ ಸ್ನೇಹಶಿಷ್, ಅವರ ಪತ್ನಿ, ತಂದೆಗೆ ಕೊರೋನಾ ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಗಂಗೂಲಿ ಕೂಡಾ ಕ್ವಾರಂಟೈನ್ ಗೊಳಗಾಗಿದ್ದರು. ಮುನ್ನಚ್ಚೆರಿಕೆ ಕ್ರಮವಾಗಿ ಗಂಗೂಲಿಯೂ ಪರೀಕ್ಷೆಗೊಳಗಾಗಿದ್ದರು. ಇದೀಗ ಫಲಿತಾಂಶ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಗಂಗೂಲಿ ಮರಳಿ ತಮ್ಮ ದೈನಂದಿನ ಚಟುವಟಿಕೆಗಳಿಗೆ ಮರಳಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ T20I ನಾಯಕತ್ವ ಯಾರ ಹೆಗಲಿಗೆ

ಹಾಲಿ ಐಪಿಎಲ್‌ನಲ್ಲಿ ಕಣಕ್ಕಿಳಿಯದ ಮಹೇಂದ್ರ ಸಿಂಗ್‌ ಧೋನಿ ನಿವೃತ್ತಿ ಘೋಷಣೆಯತ್ತ ಎಲ್ಲರ ಚಿತ್ತ

ಅಭಿಮಾನಿಯ ಕಣ್ಣೀರಿಗೆ ಕರಗಿದ ಹಿಟ್‌ಮ್ಯಾನ್: ಪುಟ್ಟ ಬಾಲಕಿಗೆ ಸರ್ಪ್ರೈಸ್ ನೀಡಿದ ರೋಹಿತ್ ಶರ್ಮಾ Video

ಇದ್ಯಾವ ಟೈಪ್ ಬೌಲಿಂಗ್... ಕೃಣಾಲ್ ಪಾಂಡ್ಯ ಬೌಲಿಂಗ್ ಗೆ ಕಾವ್ಯಾ ಮಾರನ್ ಸಿಟ್ಟು: Viral video

ಟ್ರಾವಿಸ್ ಹೆಡ್ ಮೇಲೆ ಕೋಪ, ಕ್ರೀಡಾ ಸ್ಪೂರ್ತಿ ಮರೆತರಾ ಕಿಂಗ್ ಕೊಹ್ಲಿ: Video

ಮುಂದಿನ ಸುದ್ದಿ
Show comments