ರಿಷಬ್ ಪಂತ್ ರನ್ನು ಬಿಟ್ಟು ಬಿಡಿ! ರೋಹಿತ್ ಶರ್ಮಾ ಮನವಿ

Webdunia
ಶುಕ್ರವಾರ, 12 ಮಾರ್ಚ್ 2021 (09:31 IST)
ಅಹಮ್ಮದಾಬಾದ್: ಟೆಸ್ಟ್ ಸರಣಿಯಲ್ಲಿ ರಿಷಬ್ ಪಂತ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಬೆನ್ನಲ್ಲೇ ಅವರ ಮೇಲೆ ನಿರೀಕ್ಷೆಯ ಭಾರ ಅತಿಯಾಗಿದೆ.


ಯಶಸ್ಸು ಸಿಗುತ್ತಿದ್ದಂತೇ ರಿಷಬ್ ಪಂತ್ ರನ್ನು ದಿಗ್ಗಜ ಕ್ರಿಕೆಟಿಗರಿಗೆ ಹೋಲಿಸುವ ಕೆಲಸವೂ ನಡೆಯುತ್ತಿದೆ. ಆದರೆ ಇದರಿಂದ ಅವರ ಮೇಲೆ ಅತಿಯಾದ ಒತ್ತಡ ಉಂಟಾಗುತ್ತಿದೆ.

ಈ ಬಗ್ಗೆ ಮಾಧ‍್ಯಮಗಳು ಪ್ರಶ್ನಿಸಿದಾಗ ರೋಹಿತ್ ಶರ್ಮಾ ಕೂಡಾ ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿ ಎಂದು ಮನವಿ ಮಾಡಿದ್ದಾರೆ. ‘ಅವರನ್ನು ರಿಷಬ್ ಪಂತ್ ಆಗಿಯೇ ಇರಲು ಬಿಡಿ.  ಅವರು ನಿಮ್ಮ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುತ್ತಾರೆ. ಅವರು ಅವರಾಗಿಯೇ ಇರುವುದು ಅವರ ಪಾಲಿಗೆ ಉತ್ತಮ. ನಾವು ಕೂಡಾ ಅದನ್ನೇ ಮಾಡುತ್ತಿದ್ದೇವೆ’ ಎಂದು ರೋಹಿತ್ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿಶ್ವದ ನಂ 1 ಬೌಲರ್ ಬುಮ್ರಾಗೇ ವೈಭವ್ ಸೂರ್ಯವಂಶಿ ಇಂಥಾ ಟ್ರೀಟ್ಮೆಂಟ್ ಕೊಡೋದಾ Video

IPL 2026: ಔಟಾಗಿದ್ದಕ್ಕೆ ಕಣ್ಣೀರು ಹಾಕುತ್ತಾ ಪೆವಿಲಿಯನ್ ಗೆ ಹೋದ ವೈಭವ್ ಸೂರ್ಯವಂಶಿ Video

IPL 2026: ಐಪಿಎಲ್‌ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿ: ಮುಂಬೈ–ರಾಜಸ್ಥಾನ ಪಂದ್ಯದ ಟಾಸ್‌ ವಿಳಂಬ

ಸಿಡ್ನಿಯಲ್ಲಿ ಮದ್ಯಪಾನ ಮಾಡಿ ಕಾರು ಚಲಾಯಿಸಿ ಪೊಲೀಸರ ಅತಿಥಿಯಾದ ಡೇವಿಡ್‌ ವಾರ್ನರ್‌

IPL 2026: ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್ ಸಿಎಸ್ ಕೆಗೆ ಬಂದ ಮೇಲೆ ಮಂಕಾಗಿದ್ದೇಕೆ

ಮುಂದಿನ ಸುದ್ದಿ
Show comments