Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ ಮೇಲೆ ಕಿಡಿ ಕಿಡಿಯಾದ ಅಭಿಮಾನಿಗಳು

ರೋಹಿತ್ ಶರ್ಮಾ
ಚೆನ್ನೈ: ಮತ್ತೆ ಆರಂಭಿಕರಾಗಿ ವೈಫಲ್ಯ ಕಂಡ ರೋಹಿತ್ ಶರ್ಮಾ ಮೇಲೆ ಕ್ರಿಕೆಟ್ ಅಭಿಮಾನಿಗಳು ಗರಂ ಆಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಅವರು 6 ರನ್ ಗಳಿಗೆ ಔಟಾಗಿದ್ದರು.


ರೋಹಿತ್ ರಂತಹ ಅನುಭವಿ ಆಟಗಾರರು ಇಂತಹ ದೊಡ್ಡ ಮೊತ್ತ ಬೆನ್ನತ್ತುವಾಗ ದೊಡ್ಡ ಇನಿಂಗ್ಸ್ ಆಡಬೇಕು. ಆದರೆ ಕಳೆದ ಆಸ್ಟ್ರೇಲಿಯಾ ಸರಣಿಯಲ್ಲೂ ರೋಹಿತ್ ಬೇಗನೇ ಔಟಾಗಿ ನಿರಾಸೆ ಮೂಡಿಸಿದ್ದರು. ಇದರಿಂದಾಗಿ ಸಿಟ್ಟಿಗೆದ್ದ ನೆಟ್ಟಿಗರು, ರೋಹಿತ್ ರನ್ನು ಟೆಸ್ಟ್ ಆರಂಭಿಕ ಸ್ಥಾನದಿಂದ ಕಿತ್ತು ಹಾಕಿ, ಯುವ ಆಟಗಾರರಿಗೆ ಅವಕಾಶ ನೀಡಿ ಎಂದು ಆಗ್ರಹಿಸಿದ್ದಾರೆ. ಅವರು ಟೆಸ್ಟ್ ಆಡಲು ಲಾಯಕ್ಕಿಲ್ಲ ಎಂದು ಜರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಟೆಸ್ಟ್: ಕುಂಟುತಾ, ಎಡವುತಾ ಸಾಗಿದೆ ಟೀಂ ಇಂಡಿಯಾ