ಎಲ್ಲಾ ಬಿಟ್ಟು ಸೇನೆ ಸೇರಿದ್ರು ಧೋನಿ!

Webdunia
ಗುರುವಾರ, 23 ನವೆಂಬರ್ 2017 (10:45 IST)
ನವದೆಹಲಿ: ಸದ್ಯಕ್ಕೆ ಕ್ರಿಕೆಟ್ ಆಡುವ ಕೆಲಸವಿಲ್ಲ. ಇನ್ನೊಂದೆಡೆ ಟೀಕಾಕಾರರು ಅವರ ನಿವೃತ್ತಿಗೆ ಒತ್ತಾಯ ಮಾಡುತ್ತಿದ್ದಾರೆ. ಆದರೆ ಈ ರಗಳೆಗಳೆಲ್ಲಾ ಬದಿಗೊತ್ತಿ ಕೂಲ್ ಕ್ಯಾಪ್ಟನ್ ಸೇನೆ ಸೇರಿದ್ದಾರೆ.
 

ಸೇನೆಯ ಗೌರವಯುತ ಲೆಫ್ಟಿನೆಂಟ್ ಕರ್ನಲ್ ಧೋನಿ ಸೇನೆಯ ಸಮವಸ್ತ್ರ ಧರಿಸಿ ಶ್ರೀನಗರದ ಆರ್ಮಿ ಪಬ್ಲಿಕ್ ಸ್ಕೂಲ್ ಗೆ ಭೇಟಿ ನೀಡಿ ಶಾಲಾ ವಿದ್ಯಾರ್ಥಿಗಳೊಂದಿಗೆ ಬೆರೆತು ಖುಷಿ ಪಟ್ಟಿದ್ದಾರೆ.

ಸದ್ಯ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ಆಡುತ್ತಿರುವುದರಿಂದ ಧೋನಿಗೆ ಬಿಡುವಿನ ಮಜಾ. ಈ ಬಿಡುವಿನ ವೇಳೆಯನ್ನು ಧೋನಿ ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಇತ್ತೀಚೆಗೆ ಧೋನಿ ತಮ್ಮ ಪತ್ನಿ, ಪುತ್ರಿ ಜತೆಗೆ ರಜಾ ದಿನ ಕಳೆಯುತ್ತಿರುವ ಕೆಲವು ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

SRH ವಿರುದ್ಧದ ಪಂದ್ಯಾಟಕ್ಕೂ ಮುನ್ನಾ ಆರ್‌ಸಿಬಿಗೆ ದೊಡ್ಡ ಹೊಡೆತ

IPL 2026 ಕಾವು ಶುರುವಾಗುವುದಕ್ಕಿಂತ ಮುನ್ನಾ ಗಮನ ಸೆಳೆಯುತ್ತಿದೆ ವಿರಾಟ್ ಕೊಹ್ಲಿ ಟ್ಯಾಟೂ

ಓಯ್.. ರೋಹಿತ್.. ಪರಿಚಯನೇ ಸಿಗ್ತಿಲ್ಲ: ಹಿಟ್ ಮ್ಯಾನ್ ನೋಡಿ ನೀತಾ ಅಂಬಾನಿಗೆ ಶಾಕ್ Video

ಸದನ ಇರೋದು ಐಪಿಎಲ್ ಟಿಕೆಟ್ ಚರ್ಚೆಗಾ: ಕರ್ನಾಟಕದ ಶಾಸಕರಿಗೆ ಎಲ್ಲೆಡೆಯಿಂದ ತಪರಾಕಿ Video

IPL 2026: 2016 ರ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು, ಈ ಬಾರಿ ಅದನ್ನು ಮುರಿಯುತ್ತಾರಾ

ಮುಂದಿನ ಸುದ್ದಿ
Show comments