Select Your Language

Notifications

webdunia
webdunia
webdunia
webdunia

ಪೃಥ್ವಿ ಶಾನಲ್ಲಿರುವ 10 ಪರ್ಸೆಂಟೂ ನಮ್ಮಲ್ಲಿಲ್ಲ ಎಂದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ
ಹೈದರಾಬಾದ್: ಟೀಂ ಇಂಡಿಯಾ ಯುವ ಆರಂಭಿಕ ಪೃಥ್ವಿ ಶಾ ಚೊಚ್ಚಲ ಸರಣಿಯಲ್ಲೇ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಪೃಥ್ವಿ ಶಾ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆಯ ಮಾತನಾಡಿದ್ದಾರೆ.

ಪೃಥ್ವಿ ಶಾನಲ್ಲಿರುವ 10 ಪರ್ಸೆಂಟು ಕೂಡಾ ನಮ್ಮಲ್ಲಿಲ್ಲ ಎನ್ನುವ ಮೂಲಕ ಯುವ ಬ್ಯಾಟ್ಸ್ ಮನ್ ಗೆ ದೊಡ್ಡ ಸರ್ಟಿಫಿಕೇಟನ್ನೇ ಕೊಹ್ಲಿ ನೀಡಿದ್ದಾರೆ.

ಅಷ್ಟೇ ಅಲ್ಲದೆ, ಯುವ ಆಟಗಾರನ ಆಟ ನೋಡಿ ಇಂಪ್ರೆಸ್ ಆಗಿರುವ ಕೊಹ್ಲಿ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೂ ಶಾ ಆಯ್ಕೆ ಮಾಡುವ ಸೂಚನೆ ನೀಡಿದ್ದಾರೆ. ಪೃಥ್ವಿ ಮತ್ತು ರಿಷಬ್ ಪಂತ್ ಭಯವಿಲ್ಲದೇ ತಮ್ಮ ನೈಸರ್ಗಿಕ ಕ್ರಿಕೆಟ್ ಆಡಲಿ ಎಂದು ಬಯಸಿದ್ದೆವು. ಇಬ್ಬರೂ ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ ಎಂದು ಕೊಹ್ಲಿ ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಪೃಥ್ವಿ ಶಾನಲ್ಲಿರುವ 10 ಪರ್ಸೆಂಟೂ ನಮ್ಮಲ್ಲಿಲ್ಲ ಎಂದ ವಿರಾಟ್ ಕೊಹ್ಲಿ