ಆರಂಭಿಕರು ಮಾಡಿದ ತಪ್ಪಿಗೆ ವಿರಾಟ್ ಕೊಹ್ಲಿ ಬೆಲೆ ತೆರಬೇಕಾಗಿದೆ!

Webdunia
ಗುರುವಾರ, 2 ಆಗಸ್ಟ್ 2018 (17:35 IST)
ಎಡ್ಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಉತ್ತಮ ಆರಂಭದ ಹೊರತಾಗಿಯೂ ಭೋಜನ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 73 ರನ್ ಗಳಿಸಿದೆ.
 

ಭಾರತದ ಆರಂಭ ನೋಡಿದರೆ ಇಂಗ್ಲೆಂಡ್ ಗೆ ದಿಟ್ಟ ಉತ್ತರ ಗ್ಯಾರಂಟಿ ಎನ್ನುವ ಹಾಗಿತ್ತು. ಶಿಖರ್ ಧವನ್ ಕೂಡಾ ಉತ್ತಮವಾಗಿಯೇ ಆಡುತ್ತಿದ್ದರು. ಆದರೆ ಇನ್ನೇನು ಲಯಕ್ಕೆ ಬರುತ್ತಿದ್ದಾರೆ ಎನ್ನುವಾಗ ವಿಕೆಟ್ ಕಳೆದುಕೊಂಡರು.

ಮುರಳಿ ವಿಜಯ್ 20 ರನ್ ಗಳಿಸಿದರೆ ಧವನ್ 26 ರನ್ ಗಳಿಸಿ ಔಟಾದರು. ಬಳಿಕ ಬಂದ ಕೆಎಲ್ ರಾಹುಲ್ ಇಂದು ಯಾವುದೇ ಮೋಡಿ ಮಾಡಿಲ್ಲ. ಕೇವಲ 4 ರನ್ ಗಳಿಗೆ ಔಟಾಗಿ ಪೆವಿಲಿಯನ್ ಸೇರಿಕೊಂಡರು.

ಹೀಗಾಗಿ ಇನಿಂಗ್ಸ್ ಮುನ್ನಡೆಸುವ ಜವಾಬ್ಧಾರಿ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರೆಹಾನೆ ಮೇಲೆ ಬಿತ್ತು. ಊಟದ ವಿರಾಮದ ವೇಳೆಗೆ 9 ರನ್ ಗಳಿಸಿರುವ ಕೊಹ್ಲಿ ಮತ್ತು 8 ರನ್ ಗಳಿಸಿರುವ ರೆಹಾನೆ ಕ್ರೀಸ್ ನಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ಟೂರ್ನಿಯಲ್ಲಿ ಮೊದಲ ಬಾರಿ ಆರ್‌ಸಿಬಿ ಆಲೌಟ್: ಅಗ್ರಸ್ಥಾನ ಅವಕಾಶವನ್ನು ಕೈಚೆಲ್ಲಿದ ರಜತ್‌ ಪಡೆ

ಡ್ರೆಸ್ಸಿಂಗ್ ರೂಂನಲ್ಲಿ ವೇಪ್ ಮಾಡಿದ ಆರ್‌ಆರ್ ನಾಯಕನಿಗೆ ಬಿತ್ತು ಭಾರೀ ದಂಡ

ಹಿಟ್ ಮ್ಯಾನ್ ರೋಹಿತ್ ಶರ್ಮಾ ಬರ್ತ್ ಡೇ ದಿನವೇ ಮುಂಬೈ ಇಂಡಿಯನ್ಸ್ ಗೆ ಎಂಥಾ ಗತಿ

ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ನೋಡಿ ಮಕ್ಕಳಂತೆ ಕುಣಿದಾಡಿದ ವೆಂಕಟೇಶ್ ಪ್ರಸಾದ್ Video

IPL 2026: ಆರ್ ಸಿಬಿ ಇಂದು ಗುಜರಾತ್ ಸೋಲಿಸಿದರೆ ಜಾಕ್ ಪಾಟ್

ಮುಂದಿನ ಸುದ್ದಿ
Show comments