Select Your Language

Notifications

webdunia
webdunia
webdunia
webdunia

ಧೋನಿಯ ಸೈಕಲ್ ಸ್ಟಂಟ್ ಭಾರೀ ವೈರಲ್!

ಧೋನಿ
ರಾಂಚಿ: ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಕಾರಣ ಸೀಮಿತ ಓವರ್ ಗಳ ವಿಕೆಟ್ ಕೀಪರ್ ಧೋನಿ ಈಗ ರಜಾ ಮಜಾ ಅನುಭವಿಸುತ್ತಿದ್ದಾರೆ.
 

ಧೋನಿ ಬೈಕ್ ಕ್ರೇಜ್ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಇದೀಗ ಕೂಲ್ ಕ್ಯಾಪ್ಟನ್ ಸೈಕಲ್ ಮೇಲೆ ಸ್ಟಂಟ್ ಮಾಡಿ ಸುದ್ದಿಯಾಗಿದ್ದಾರೆ. ಸೈಕಲ್ ಮೇಲೆ ಸ್ಟಂಟ್ ಮಾಡುತ್ತಿರುವ ವಿಡಿಯೋವನ್ನು ಧೋನಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದು, ಜತೆಗೆ ‘ಇದು ತಮಾಷೆಗಾಗಿ ಮಾಡಿದ್ದು. ಯಾರೂ ಅನುಕರಿಸುವ ದುಸ್ಸಾಹಸ ಮಾಡಬೇಡಿ’ ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ಧೋನಿಯ ಈ ಸಾಹಸವನ್ನು ಸುರೇಶ್ ರೈನಾ, ಯಜುವೇಂದ್ರ ಚಾಹಲ್, ಹಾರ್ದಿಕ್ ಪಾಂಡ್ಯ ಸಹಿತ ಟೀಂ ಇಂಡಿಯಾ ಸ್ನೇಹಿತರು ಕೊಂಡಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ತೀವ್ರ ಚರ್ಚೆಗೆ ಕಾರಣವಾದ ವಿರಾಟ್ ಕೊಹ್ಲಿ ನಿರ್ಧಾರ