Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರೋಹಿತ್ ಶರ್ಮಾಗೆ ಮುಗಿದಿಲ್ಲ ಇನ್ನೂ ಅಗ್ನಿ ಪರೀಕ್ಷೆ!

ರೋಹಿತ್ ಶರ್ಮಾಗೆ ಮುಗಿದಿಲ್ಲ ಇನ್ನೂ ಅಗ್ನಿ ಪರೀಕ್ಷೆ!
ಮುಂಬೈ , ಭಾನುವಾರ, 13 ಡಿಸೆಂಬರ್ 2020 (09:51 IST)
ಮುಂಬೈ: ಬೆಂಗಳೂರಿನ ಎನ್ ಸಿಎನಲ್ಲಿ ಫಿಟ್ನೆಸ್ ಪರೀಕ್ಷೆ ಪಾಸಾದರೂ ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಅಗ್ನಿ ಪರೀಕ್ಷೆ ಮುಗಿದಿಲ್ಲ.

 
ಸೋಮವಾರ ಆಸ್ಟ್ರೇಲಿಯಾಗೆ ತೆರಳಲಿರುವ ರೋಹಿತ್ ಬಳಿಕ 14 ದಿನಗಳ ಕ್ವಾರಂಟೈನ್ ಗೊಳಗಾಗಲಿದ್ದಾರೆ. ಕ್ವಾರಂಟೈನ್ ಮುಗಿದ ಬಳಿಕ ಮತ್ತೆ ರೋಹಿತ್ ಫಿಟ್ನೆಸ್ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ. ಮತ್ತೆ ಅವರ ದೈಹಿಕ ಸಾಮರ್ಥ್ಯ ಪರೀಕ್ಷಿಸಿ ಪಂದ್ಯದಲ್ಲಿ ಆಡಿಸಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭ್ಯಾಸ ಪಂದ್ಯದಲ್ಲಿ ಹುಳುಕು ಸರಿಪಡಿಸಿಕೊಂಡ ಟೀಂ ಇಂಡಿಯಾ