ಹೀಗಾಗುತ್ತೆ ಅಂತ ಮೊದಲೇ ನಿರೀಕ್ಷೆಯಿತ್ತು: ಆರ್ ಅಶ್ವಿನ್

Webdunia
ಸೋಮವಾರ, 29 ನವೆಂಬರ್ 2021 (17:51 IST)
ಕಾನ್ಪುರ: ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಮಂದಬೆಳಕಿನ ಕಾಟದ ಬಗ್ಗೆ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ.
 

ಮಂದ ಬೆಳಕಿನಿಂದಾಗಿ ಮೊದಲ ದಿನದಿಂದಲೂ ಬೇಗನೇ ದಿನದಾಟ ಮುಕ್ತಾಯವಾಗುತ್ತಿತ್ತು. ಇಂದೂ ಇದೇ ರೀತಿ ಆಗಿತ್ತು. ಇದರಿಂದಾಗಿ ಎಕ್ಸ್ ಟ್ರಾ ಓವರ್ ಸಿಗದೇ ಭಾರತದ ಗೆಲುವಿನ ಆಸೆಯೂ ಕಮರಿಹೋಯ್ತು. ಇದರ ಬಗ್ಗೆ ಆರ್ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ.

‘ಹೀಗಾಗುತ್ತೆ ಎಂದು ಮೊದಲೇ ನಿರೀಕ್ಷೆಯಿತ್ತು. ಮಂದಬೆಳಕಿನ ಬಗ್ಗೆ ನಮಗೆ ನಿರೀಕ್ಷೆಯಿದ್ದಿದ್ದರಿಂದ ಇಂದು ಡ್ರಾ ಆಗಿದ್ದು ನಿರಾಸೆಯಾಗಿಲ್ಲ’ ಎಂದಿದ್ದಾರೆ. ಈ ಪಂದ್ಯದಲ್ಲಿ ಅಶ್ವಿನ್ ಎರಡೂ ಇನಿಂಗ್ಸ್ ಗಳಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ನಿಂದ ಉತ್ತಮ ಪ್ರದರ್ಶನ ತೋರಿದ್ದರು. ಅಲ್ಲದೆ ಕೆಲವು ದಾಖಲೆಗಳನ್ನೂ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಡ್ರೆಸ್ಸಿಂಗ್ ರೂಂನಲ್ಲಿ ಇ ಸಿಗರೇಟು ಸೇದಿ ಸಿಕ್ಕಿಬಿದ್ದ ರಾಜಸ್ತಾನ್ ರಾಯಲ್ಸ್ ಕ್ಯಾಪ್ಟನ್ ರಿಯಾನ್ ಪರಾಗ್ Video

ರನ್‌ ಮಿಷಿನ್‌ ಹೆಸರಿಗೆ ತಕ್ಕಂತೆ ಐಪಿಎಲ್‌ನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ವಿರಾಟ್‌ ಕೊಹ್ಲಿ

IPL 2026: ಐಪಿಎಲ್ ನಲ್ಲಿ ಕೊಟ್ಟ ಕಾಸಿಗೆ ತಕ್ಕ ಹಾಗೆ ಆಡುತ್ತಿರೋದು ಶ್ರೇಯಸ್ ಅಯ್ಯರ್ ಮಾತ್ರ

ತಿರುಪತಿ ತಿಮ್ಮಪ್ಪನ ಸ್ಮರಣಿಕೆ ಪಡೆಯುವ ಮೊದಲು ಸಚಿನ್ ತೆಂಡುಲ್ಕರ್ ನಡೆದುಕೊಂಡ ರೀತಿಗೆ ನೆಟ್ಟಿಗರು ಶಾಕ್ Video

ವಿರಾಟ್ ಕೊಹ್ಲಿ ಅಟೋಗ್ರಾಫ್ ಕೊಡಲಿಲ್ಲ ಎಂದು ಬ್ಯಾಟ್ ಕುಕ್ಕಿ ಅತ್ತ ಮಗು: ಕಿಂಗ್ ಹೀಗ್ಯಾಕೆ ಮಾಡಿದ್ರು video

ಮುಂದಿನ ಸುದ್ದಿ
Show comments