ದೀಪಕ್ ಹೂಡಾಗೆ ಅನ್ಯಾಯವಾಗುತ್ತಿದೆ! ನೆಟ್ಟಿಗರ ಆಕ್ರೋಶ

Webdunia
ಮಂಗಳವಾರ, 12 ಜುಲೈ 2022 (08:40 IST)
ಲಂಡನ್: ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದೆ ದೀಪಕ್ ಹೂಡಾಗೆ ಅನ್ಯಾಯವಾಗುತ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿರಿಯರ ಅನುಪಸ್ಥಿತಿಯಲ್ಲಿ ದೀಪಕ್ ಹೂಡಾರಂತಹ ಯುವ ಪ್ರತಿಭೆಗಳಿಗೆ ಅವಕಾಶ ಸಿಕ್ಕಿತ್ತು. ಆದರೆ ಈಗ ಹಿರಿಯ ಆಟಗಾರರು ಬಂದ ಮೇಲೆ ಪ್ರತಿಭಾವಂತರು ಬೆಂಚ್ ಕಾಯಿಸುವಂತಾಗಿದೆ.

ವಿರಾಟ್ ಕೊಹ್ಲಿ ಒಂದು ಕಡೆಯಾದರೆ, ಶ್ರೇಯಸ್ ಅಯ್ಯರ್ ಬಗ್ಗೆಯೂ ಟೀಕೆ ಕೇಳಿಬರುತ್ತಿದೆ. ಅಯ್ಯರ್ ಗೆ ಪದೇ ಪದೇ ಅವಕಾಶ ನೀಡಿದರೂ ಅವರಿಂದ ತಕ್ಕ ಇನಿಂಗ್ಸ್ ಬರಲಿಲ್ಲ. ಹೀಗಾಗಿ ಅಯ್ಯರ್ ನಂತಹ ಆಟಗಾರರಿಂದಾಗಿ ದೀಪಕ್ ಹೂಡಾರಂತಹ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ಮುಂಬೈ ಇಂಡಿಯನ್ಸ್‌ ತಂಡವನ್ನು ಬಗ್ಗುಬಡಿದು ಪ್ಲೇ ಆಫ್‌ಗೆ ರಾಜಸ್ಥಾನ ರಾಯಲ್ಸ್‌ ಎಂಟ್ರಿ

ಕ್ರಿಕೆಟ್ ತಾಳ್ಮೆಯನ್ನು ಪರೀಕ್ಷಿಸುತ್ತದೆ: ಮಗ ಅರ್ಜುನ್ ಚೊಚ್ಚಲ ಪ್ರದರ್ಶನಕ್ಕೆ ಫುಲ್ ಖುಷ್ ಆದ ಸಚಿನ್ ತೆಂಡೂಲ್ಕರ್‌

ಭಾರತ T20I ನಾಯಕತ್ವ ಯಾರ ಹೆಗಲಿಗೆ

ಹಾಲಿ ಐಪಿಎಲ್‌ನಲ್ಲಿ ಕಣಕ್ಕಿಳಿಯದ ಮಹೇಂದ್ರ ಸಿಂಗ್‌ ಧೋನಿ ನಿವೃತ್ತಿ ಘೋಷಣೆಯತ್ತ ಎಲ್ಲರ ಚಿತ್ತ

ಅಭಿಮಾನಿಯ ಕಣ್ಣೀರಿಗೆ ಕರಗಿದ ಹಿಟ್‌ಮ್ಯಾನ್: ಪುಟ್ಟ ಬಾಲಕಿಗೆ ಸರ್ಪ್ರೈಸ್ ನೀಡಿದ ರೋಹಿತ್ ಶರ್ಮಾ Video

ಮುಂದಿನ ಸುದ್ದಿ
Show comments