ಐಪಿಎಲ್: ಕನ್ನಡಿಗನ ಕೈಯಲ್ಲೇ ಆರ್ ಸಿಬಿ ಸೋಲು!

Webdunia
ಸೋಮವಾರ, 9 ಏಪ್ರಿಲ್ 2018 (09:12 IST)
ಕೋಲ್ಕೊತ್ತಾ: ಐಪಿಎಲ್ 11 ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನುಭವಿಸಿದೆ.

ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಆರ್ ಸಿಬಿ 4 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಕೋಲ್ಕೊತ್ತಾ ಆರಂಭಿಕ ಸುನಿಲ್ ನರೈನ್ ಸುನಾಮಿಯಂತಹ ಬ್ಯಾಟಿಂಗ್ ಗೆ ಬೆಂಗಳೂರು ಕೊಚ್ಚಿ ಹೋಯಿತು.

ಆರ್ ಸಿಬಿ ನೀಡಿದ 177 ರನ್ ಗಳ ಗುರಿ ಬೆನ್ನತ್ತಿದ ಕೋಲ್ಕೊತ್ತಾಗೆ ಸುನಿಲ್ 19 ಎಸೆತಗಳಲ್ಲಿ 50 ರನ್ ಸಿಡಿಸಿ ಗೆಲುವು ಸುಲಭವಾಗಿಸಿದರು. ಕೊನೆಯ ಕ್ರಮಾಂಕದಲ್ಲಿ ನಾಯಕ ದಿನೇಶ್ ಕಾರ್ತಿಕ್ (35), ನಿತೀಶ್ ರಾಣಾ (34) ಗೆಲುವಿನ ಗುರಿ ತಲುಪಿಸಿದರು. ವಿಶೇಷವೆಂದರೆ ಅಂತಿಮವಾಗಿ ಕರ್ನಾಟಕದವೇ ಆದ ವಿನಯ್ ಕುಮಾರ್ ಬೌಂಡರಿ ಗಳಿಸಿ ಬೆಂಗಳೂರು ತಂಡಕ್ಕೆ ಸೋಲುಣಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಡಿಜಿಟಲ್‌ ವೇದಿಕೆಯಲ್ಲಿ ಇತಿಹಾಸ ಬರೆದ ವಿಶ್ವಕಪ್‌ ಫೈನಲ್‌ ಪಂದ್ಯ: ಎಷ್ಟು ಮಂದಿ ವೀಕ್ಷಣೆ ಪಡೆದಿದೆ ಗೊತ್ತಾ

ಇದೊಂದು ಕಾರಣಕ್ಕೆ ವಿಶ್ವಕಪ್ ಪೂರ್ತಿ ನನ್ನ ಜೊತೆಗೇ ಇರು ಎಂದು ಪತ್ನಿಗೆ ಹೇಳಿದ್ದರಂತೆ ಸಂಜು ಸ್ಯಾಮ್ಸನ್

ಚೋಟು ವಿಶ್ವಕಪ್ ಗೆದ್ದುಕೊಡ್ತೀಯಾ ಎಂದು ಇಶಾನ್ ಗೆ ಕೇಳಿದ್ದರಂತೆ ಸೂರ್ಯಕುಮಾರ್

ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಮುಂದಿನ ಟಾರ್ಗೆಟ್ ಫಿಕ್ಸ್ ಮಾಡಿದ ಗೌತಮ್ ಗಂಭೀರ್

Video: ಮೈದಾನವೋ, ಬೆಡ್ ರೂಮಾ.. ಟೀಕೆಗೆ ಗುರಿಯಾದ ಹಾರ್ದಿಕ್ ಪಾಂಡ್ಯ, ಗೆಳತಿಯ ವರ್ತನೆ

ಮುಂದಿನ ಸುದ್ದಿ
Show comments