Select Your Language

Notifications

webdunia
webdunia
webdunia
webdunia

ದುಬೈನಲ್ಲಿ ಧೋನಿ ಟೀಂ ವಾಲಿಬಾಲ್ ಮ್ಯಾಚ್

ಧೋನಿ
ದುಬೈ: ಐಪಿಎಲ್ 14 ರ ಉಳಿದ ಭಾಗದ ಪಂದ್ಯಗಳಾಡಲು ದುಬೈಗೆ ಬಂದಿಳಿದಿರುವ ಧೋನಿ ನೇತೃತ್ವದ ಸಿಎಸ್ ಕೆ ತಂಡ ಈಗಾಗಲೇ ಅಭ್ಯಾಸ ಶುರು ಮಾಡಿದೆ.


ಈ ನಡುವೆ ಅಭ್ಯಾಸದಿಂದ ಕೊಂಚ ಬ್ರೇಕ್ ಪಡೆದಿರುವ ಧೋನಿ ಹಾಗೂ ಹುಡುಗರು ಟೀಂ ಹೋಟೆಲ್ ಅಂಗಣದಲ್ಲೇ ವಾಲಿಬಾಲ್ ಆಡಿ ಖುಷಿಪಟ್ಟಿದ್ದಾರೆ.

ಧೋನಿ ವಾಲಿಬಾಲ್ ಆಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊನ್ನೆಯಷ್ಟೇ ಧೋನಿ ಸಿಕ್ಸರ್ ಸಿಡಿಸಿದ ಚೆಂಡಿಗಾಗಿ ಹುಡುಕಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಸಿಎಸ್ ಕೆ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರವಿಚಂದ್ರನ್ ಅಶ್ವಿನ್ ಗೆ ಟೀಂ ಇಂಡಿಯಾ ನಾಯಕತ್ವ: ನಟ ಸಿದ್ಧಾರ್ಥ್ ಬ್ಯಾಟಿಂಗ್!