Select Your Language

Notifications

webdunia
webdunia
webdunia
webdunia

ಐಪಿಎಲ್ 14 ಕ್ಕೆ ಆರ್ ಸಿಬಿ ಟೀಂ ಫುಲ್ ಲಿಸ್ಟ್ ಇಲ್ಲಿದೆ ನೋಡಿ

ಐಪಿಎಲ್ 14
ಬೆಂಗಳೂರು: ಐಪಿಎಲ್ 14 ರ ಉಳಿದ ಪಂದ್ಯಗಳು ನಡೆಯಲು ಇನ್ನೇನು ಕೆಲವು ದಿನ ಬಾಕಿಯಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಹಂತದಲ್ಲಿ ಉತ್ತಮ ಪ್ರದರ್ಶನವಿತ್ತು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿತ್ತು. ಆದರೆ ಈಗ ಎರಡನೇ ಹಂತಕ್ಕೆ ತಂಡದ ಆಟಗಾರರಲ್ಲಿ ಕೊಂಚ ಬದಲಾವಣೆಯಾಗಿದೆ.


ಆರ್ ಸಿಬಿ ತಂಡದ ಆಟಗಾರರ ಲಿಸ್ಟ್ ನಲ್ಲಿ ಯಾರೆಲ್ಲಾ ಇದ್ದಾರೆ ಎಂದು ತಿಳಿಯಬೇಕಾದರೆ ಇಲ್ಲಿ ನೋಡಿ:

ವಿರಾಟ್ ಕೊಹ್ಲಿ (ನಾಯಕ), ಎಬಿಡಿ ವಿಲಿಯರ್ಸ್, ದೇವದತ್ತ್ ಪಡಿಕ್ಕಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಜೋಸ್ ಫಿಲಿಪ್ಪೆ, ಸಚಿನ್ ಬೇಬಿ, ರಜತ್ ಪಟಿದಾರ್, ಮೊಹಮ್ಮದ್ ಅಜರುದ್ದೀನ್, ಕೈಲ್ ಜೆಮಿನ್ಸನ್, ಶ್ರೀಕರ್ ಭರತ್, ಸುಯಾಶ್ ಪ್ರಭುದೇಸಾಯಿ, ಡೇನಿಯಲ್ ಕ್ರಿಸ್ಟಿಯಾನ್, ಪವನ್ ದೇಶ್ ಪಾಂಡೆ, ಶಹಬಾಜ್ ಅಹಮ್ಮದ್, ಕೇನ್ ರಿಚರ್ಡ್ ಸನ್, ಗ್ಲೆನ್ ಮ್ಯಾಕ್ಸ್ ವೆಲ್, ವಣೀಂದು ಹಸರಂಗ, ದುಶ್ಮಂತ ಚಮೀರ ಮತ್ತು ಟಿಮ್ ಡೇವಿಡ್.

Share this Story:

Follow Webdunia kannada

ಮುಂದಿನ ಸುದ್ದಿ

ಹೆಡ್ಡಿಂಗ್ಲೇಗೆ ಆಗಮಿಸಿದ ವಿರಾಟ್ ಕೊಹ್ಲಿ ಪಡೆ