Publish Date: Sat, 11 Jul 2020 (11:08 IST)
Updated Date: Sat, 11 Jul 2020 (12:08 IST)
Normal
0
false
false
false
EN-US
X-NONE
X-NONE
ಬೆಂಗಳೂರು : ಬೆಂಗಳೂರಿನಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರತಿದಿನ ಸಾವಿನ ಸಂಖ್ಯೆ ಹೆಚ್ಚಾಗುತ್ತದೆ.
ಇದೀಗ ಬೆಂಗಳೂರಿನಲ್ಲಿ ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ. 37, 53 ವರ್ಷದ ಇಬ್ಬರು ಸೋಂಕಿತರು ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಅದರಂತೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 130ಕ್ಕೇರಿಕೆಯಾಗಿದೆ.
pavithra
Publish Date: Sat, 11 Jul 2020 (11:08 IST)
Updated Date: Sat, 11 Jul 2020 (12:08 IST)