Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಧುಮೇಹಿಗಳು ಮೊಟ್ಟೆ ಸೇವಿಸಬಹುದೇ?

ಮಧುಮೇಹಿಗಳು ಮೊಟ್ಟೆ ಸೇವಿಸಬಹುದೇ?
ಬೆಂಗಳೂರು , ಶನಿವಾರ, 11 ಜುಲೈ 2020 (09:28 IST)
ಬೆಂಗಳೂರು: ಮಧುಮೇಹಿಗಳು ತಮ್ಮ ಆಹಾರ ಶೈಲಿಯಲ್ಲಿ ಕಟ್ಟುನಿಟ್ಟಿನ ನಿಯಮ ಹಾಕಿಕೊಳ್ಳಲೇಬೇಕಾಗುತ್ತದೆ. ಹಾಗಿದ್ದರೆ ಮಧುಮೇಹಿಗಳು ಮೊಟ್ಟೆ ಸೇವಿಸಬಹುದೇ?

 
ಮಧುಮೇಹಿಗಳು ತಮ್ಮ ಉಪಾಹಾರದಲ್ಲಿ ಮೊಟ್ಟೆ ಸೇರಿಸಿಕೊಳ‍್ಳುವುದು ಅಪರಾಧವಲ್ಲ. ಆದರೆ ಒಂದು ವಾರಕ್ಕೆ ಮೂರರಿಂದ ನಾಲ್ಕು ಮೊಟ್ಟೆ ಸೇವಿಸಿದರೆ ಸಾಕು. ಫ್ರೈ ಮಾಡಿ ಅಥವಾ ಅರ್ಧ ಬೇಯಿಸಿ ಹದವಾಗಿ ಸೇವಿಸಬಹುದು. ಯಾಕೆಂದರೆ ಮೊಟ್ಟೆಯಲ್ಲಿ ಕೊಬ್ಬಿನಂಶವೂ ಇರುತ್ತದೆ. ಹೀಗಾಗಿ ಅಧಿಕ ಸೇವನೆ ಉತ್ತಮವಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಸರುಬೇಳೆ ಪಂಚಕಜ್ಜಾಯ ಮಾಡುವುದು ಹೇಗೆ ಗೊತ್ತಾ?