Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲಾಕ್ ಡೌನ್ 3: ರೆಡ್ ಝೋನ್ ನಲ್ಲಿ ಏನೇನಿರುತ್ತೆ?

ಲಾಕ್ ಡೌನ್ 3: ರೆಡ್ ಝೋನ್ ನಲ್ಲಿ ಏನೇನಿರುತ್ತೆ?
ಬೆಂಗಳೂರು , ಶನಿವಾರ, 2 ಮೇ 2020 (09:37 IST)
ಬೆಂಗಳೂರು: ರಾಜ್ಯ ಸರ್ಕಾರ ಲಾಕ್ ಡೌನ್ ಮೂರನೇ ಹಂತದಲ್ಲಿ ರೆಡ್ ಜೋನ್ ಗಳಲ್ಲಿ ಕೆಲವು ಸೇವೆಗಳಿಗೆ ಷರತ್ತುಬದ್ಧವಾಗಿ ಹಸಿರು ನಿಶಾನೆ ತೋರಿದೆ. ಕೆಂಪು ವಲಯದಲ್ಲಿ ಏನೇನಿರುತ್ತೆ ಇಲ್ಲಿ ನೋಡಿ.


ರೆಡ್ ಝೋನ್ ನಲ್ಲಿ ಅಗತ್ಯ ಕೆಲಸಗಳಿಗೆ ಮಾತ್ರ ಜನರಿಗೆ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಕಾರಿನಲ್ಲಿ ಪ್ರಯಾಣಿಸುವುದಿದ್ದರೆ ಇಬ್ಬರು, ದ್ವಿಚಕ್ರ ವಾಹನದಲ್ಲಾದರೆ ಹಿಂಬದಿ ಸವಾರರನ್ನು ಕೂರಿಸದೇ ಪ್ರಯಾಣಿಸಬಹುದು.

ನಗರ ಪ್ರದೇಶದಲ್ಲಿ ಸೀಮಿತ ಕಾರ್ಮಿಕರನ್ನು ಒಳಗೊಂಡಂತೆ ಕಟ್ಟಡ ಕಾಮಗಾರಿ ಮಾಡಬಹುದು. ಖಾಸಗಿ ಕಂಪನಿಗಳು ಶೇ. 33 ರಷ್ಟು ಸಿಬ್ಬಂದಿಯೊಂದಿಗೆ ಕೆಲಸ ನಿರ್ವಹಿಸಬಹುದು. ಉಳಿದಂತೆ ಸಂಚಾರ, ಧಾರ್ಮಿಕ ಕಾರ್ಯಕ್ರಮಗಳು, ಸಾರ್ವಜನಿಕವಾಗಿ ಅನಗತ್ಯವಾಗಿ ಗುಂಪುಗೂಡುವುದನ್ನು ನಿರ್ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಹೀಗೇ ಮುಂದುವರಿದಿರೆ ಕೊರೋನಾಗಿಂತ ಹಸಿವಿನ ಸಮಸ್ಯೆಯೇ ಹೆಚ್ಚಾಗಲಿದೆ!