ಬೆಂಗಳೂರು: ಪುರುಷರು ಗಡ್ಡ ಬೆಳೆಸುವುದು ಇತ್ತೀಚೆಗಿನ ಟ್ರೆಂಡ್. ಆದರೆ ದಾಡಿಯಲ್ಲಿ ತುರಿಕೆ ಅಸಹನೀಯವೆನಿಸುತ್ತಿದೆಯೇ? ಹಾಗಿದ್ದರೆ ಏನು ಮಾಡಬೇಕು ಗೊತ್ತಾ?
-
ಆಗಾಗ ಶುದ್ಧ ನೀರಿನಿಂದ ಗಡ್ಡ ತೊಳೆಯುತ್ತಿರಿ.
-
ದಾಡಿಯಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳಿ.
-
ದಾಡಿಗೆ ರಾಸಾಯನಿಕ ಯುಕ್ತ ಕಂಡೀಷನರ್, ಶ್ಯಾಂಪೂ, ಬಣ್ಣಗಳ ಬಳಕೆ ಮಾಡಬೇಡಿ.
-
ಆಗಾಗ ದಾಡಿಯನ್ನು ಟ್ರಿಮ್ ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.