Normal
0
false
false
false
EN-US
X-NONE
X-NONE
ಬೆಂಗಳೂರು : ನೀರು ಕುಡಿದರೆ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ. ಆದರೆ ನೀರು ಕುಡಿಯುವಾಗ ಈ ರೀತಿ ಮಾಡಿದರೆ ನಿಮಗೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ.
ಕೆಲವರು
ಬಾಯಾರಿಕೆಯಾದಾಗ ಬೇಗಬೇಗನೆ ನೀರನ್ನು ಕುಡಿದುಬಿಡುತ್ತಾರೆ. ಆದರೆ ಈ ರೀತಿ ಮಾಡಿದರೆ ನಿಮ್ಮ ಜೀವಕ್ಕೆ ಅಪಾಯ. ಹೀಗೆ ನೀರು ಕುಡಿದರೆ ನಿಮ್ಮ ಹೃದಯಕ್ಕೆ ಹಾನಿಯಾಗಿ ಅದು ಸ್ಥಗಿತಗೊಳ್ಳಬಹುದು. ಹಾಗೇ ನೀರನ್ನು ನಿಂತುಕೊಂಡು ಕುಡಿಯಬಾರದು. ಇದರಿಂದ ನೀರು ಸರಾಗವಾಗಿ ಹೊಟ್ಟೆಯ ಅಂಗಕ್ಕೆ ಇಳಿದು ಅಲ್ಲಿನ
ಅಂಗಗಳನ್ನು ಹಾನಿ ಮಾಡುತ್ತದೆ. ಹಾಗೇ ನಮ್ಮ ಜೀರ್ಣಾಂಗದ ಮತ್ತು ಮೂತ್ರಪಿಂಡದ ಸಮಸ್ಯೆ ಎದುರಾಗುತ್ತದೆ. ಆದಕಾರಣ ಎಷ್ಟೇ ಬಾಯಾರಿಕೆಯಾದರೂ ಕೂಡ ನಿಂತು ನೀರು ಕುಡಿಯಬಾರದು., ಕುಳಿತುಕೊಂಡು ಸಮಾಧಾನದಿಂದ ನೀರು ಕುಡಿಯಬೇಕು.