Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಕ್ಕರೆ ಸ್ಕ್ರಬ್ ನಿಂದ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಿ

ಸಕ್ಕರೆ ಸ್ಕ್ರಬ್ ನಿಂದ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಿ
ಬೆಂಗಳೂರು , ಗುರುವಾರ, 12 ಜುಲೈ 2018 (07:29 IST)
ಬೆಂಗಳೂರು : ಹೆಚ್ಚಾಗಿ ಮಹಿಳೆಯರಿಗೆ  ಗರ್ಭಧಾರಣೆಯಾದ ಬಳಿಕ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುವುದು ಸಹಜ. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಹೊಟ್ಟೆ ದೊಡ್ಡದಾಗುವ ಕಾರಣ ಹೆರಿಗೆ ಬಳಿಕ ಈ ಭಾಗದಲ್ಲಿ ಚರ್ಮವು ಎಳೆಯಲ್ಪಟ್ಟಂತಹ ಕಲೆಗಳು ಮೂಡುತ್ತದೆ. ಈ ಸ್ಟ್ರೆಚ್ ಮಾರ್ಕ್ಸ್ ಅನ್ನು ಸಕ್ಕರೆ ಸ್ಕ್ರಬ್ ಬಳಸಿ  ಕಡಿಮೆ ಮಾಡಬಹುದು.


ಸಕ್ಕರೆ ಸ್ಕ್ರಬ್ ತಯಾರಿಸುವ ವಿಧಾನ :
ಬಾದಾಮಿ ಎಣ್ಣೆ-ಕೆಲವು ಹನಿಗಳು
ಸಕ್ಕರೆ-1 ಚಮಚ
ಲಿಂಬೆರಸ-ಕೆಲವು ಹನಿ

ಬಳಸುವ ವಿಧಾನ :
*ಎಲ್ಲವನ್ನು ಮಿಶ್ರಣ ಮಾಡಿಕೊಂಡು ಒಂದು ಪೇಸ್ಟ್ ರೂಪಕ್ಕೆ ತನ್ನಿ.
*ಸ್ಟ್ರೆಚ್ ಮಾರ್ಕ್ಸ್ ಮೇಲೆ ಇದನ್ನು ಹಚ್ಚಿಕೊಂಡು 8-10 ನಿಮಿಷ ಮಸಾಜ್ ಮಾಡಿ.
* ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
* ಮೊಶ್ಚಿರೈಸರ್ ಹಚ್ಚಿಕೊಳ್ಳಿ.
* ದಿನದಲ್ಲಿ ಒಂದು ಅಥವಾ ಎರಡು ಸಲ ಇದನ್ನು ಬಳಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ಸಮಯದಲ್ಲಿ ಹೀಗೆಲ್ಲಾ ಮಾಡಿದರೆ ಸಂಬಂಧ ಹಾಳಾಗುತ್ತದೆಯಂತೆ!