Publish Date: Wed, 28 Oct 2020 (09:20 IST)
Updated Date: Wed, 28 Oct 2020 (09:24 IST)
ಬೆಂಗಳೂರು: ಮನೆಯಲ್ಲಿ ಸಂಪತ್ತು ವೃದ್ಧಿಯಾಗಬೇಕು, ಕೂಡಿಟ್ಟ ಹಣಕ್ಕೆ ಯಾವುದೇ ತೊಂದರೆಯಾಗಬಾರದು ಎಂದರೆ ಮನೆಯಲ್ಲಿ ಲಾಕರ್ ಇರುವ ತಿಜೋರಿ ಯಾವ ದಿಕ್ಕಿನಲ್ಲಿರಿಸಬೇಕು ಎನ್ನುವುದೂ ಮುಖ್ಯವಾಗುತ್ತದೆ.
ಮನೆಯ ಬೆಡ್ ರೂಂನಲ್ಲಿ ನೀವು ಲಾಕರ್ ಇಡಲು ಬಯಸಿದರೆ ದಕ್ಷಿಣ ದಿಕ್ಕಿನ ಗೋಡೆಗೆ ತಾಗಿಕೊಂಡಂತೆ ಇರಿಸಿ. ತಿಜೋರಿಯ ಬಾಗಿಲು ಉತ್ತರ ದಿಕ್ಕಿಗೆ ಇರಲಿ. ಇದು ವಾಸ್ತು ಪ್ರಕಾರ ಸರಿಯಾದ ದಿಕ್ಕು ಮತ್ತು ಇದರಿಂದ ನಿಮ್ಮ ಹಣಕ್ಕೆ ಯಾವುದೇ ತೊಂದರೆಯಾಗದು.