ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಬುಧವಾರ ಅಕ್ಟೋಬರ್ 28. ಶಾರ್ವರಿ ಸಂವತ್ಸರ, ಉತ್ತರಾಯಣ. ಕನ್ಯಾ ಮಾಸ ಶರದೃತು, ದ್ವಾದಶಿ ಶುಕ್ಲ ಪಕ್ಷ, ಪೂರ್ವಾಭದ್ರ ನಕ್ಷತ್ರ ವೈಘಟ ಯೋಗ, ಬಾಲವ ಕರಣ. ಇಂದು ಅಪರಾಹ್ನ 1.49 ರಿಂದ 2.06 ರವರೆಗೆ.
ರಾಹುಕಾಲ ಅಪರಾಹ್ನ 11.53 ರಿಂದ 01.20 ವರೆಗೆ. ಗುಳಿಗಕಾಲ ಬೆಳಿಗ್ಗೆ 10.25 ರಿಂದ 11.53 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 07.29 ರಿಂದ 08.57 ರವರೆಗೆ.