Publish Date: Tue, 08 Dec 2020 (08:59 IST)
Updated Date: Tue, 08 Dec 2020 (09:00 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಮಂಗಳವಾರ ಡಿಸೆಂಬರ್ 08. ಶಾರ್ವರಿ ಸಂವತ್ಸರ, ಉತ್ತರಾಯಣ. ಕಾರ್ತಿಕ ಮಾಸ ಹೇಮಂತ ಋತು, ಕೃಷ್ಣ ಪಕ್ಷ, ಅಷ್ಟಮಿ, ಪೂರ್ವಪಾಲ್ಗುಣಿ ನಕ್ಷತ್ರ ಪೃತಿ ಯೋಗ, ಕೌಲವ ಕರಣ. ಇಂದು ಮಧ್ಯಾಹ್ನ 11.38 ರಿಂದ 12.24 ರವರೆಗೆ.
ರಾಹುಕಾಲ ಮಧ್ಯಾಹ್ನ 2.52 ರಿಂದ 04.17 ವರೆಗೆ. ಗುಳಿಗಕಾಲ ಮಧ್ಯಾಹ್ನ 12.01 ರಿಂದ 01.26 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 09.10 ರಿಂದ 10.36 ರವರೆಗೆ.