Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮದುವೆಯಾಗದ ಯುವತಿಯರು ಈ ದಿನಗಳಲ್ಲಿ ಈ ಬಣ್ಣದ ಬಟ್ಟೆ ಧರಿಸಿದರೆ ಉತ್ತಮ

ಮದುವೆಯಾಗದ ಯುವತಿಯರು ಈ ದಿನಗಳಲ್ಲಿ ಈ ಬಣ್ಣದ ಬಟ್ಟೆ ಧರಿಸಿದರೆ ಉತ್ತಮ
ಬೆಂಗಳೂರು , ಸೋಮವಾರ, 7 ಡಿಸೆಂಬರ್ 2020 (09:00 IST)
ಬೆಂಗಳೂರು: ಇನ್ನೂ ಅವಿವಾಹಿತರಾಗಿರುವ ಯುವತಿಯರು ತಮಗೆ ಉತ್ತಮ ವೈವಾಹಿಕ ಸಂಬಂಧ, ಉತ್ತಮ ಸಂಗಾತಿ ದೊರೆಯಬೇಕೆಂದರೆ ವಾಸ್ತು ಪ್ರಕಾರ ಈ ಟಿಪ್ಸ್ ಪಾಲಿಸಿದರೆ ಉತ್ತಮ


ಪ್ರತಿ ಶುಕ್ರವಾರಗಳಂದು ಬಿಳಿಯ ಬಣ್ಣದ ಬಟ್ಟೆ ಮತ್ತು ಗುರುವಾರಗಳಂದು ಹಳದಿ ಬಣ್ಣದ ಬಟ್ಟೆ ತೊಡುವುದರಿಂದ ಬೇಗನೇ ವೈವಾಹಿಕ ಸಂಬಂಧ ಕೂಡಿಬರುವುದಲ್ಲದೆ, ನಿಮ್ಮನ್ನು ಉತ್ಕಟವಾಗಿ ಪ್ರೀತಿಸುವ ಸಂಗಾತಿಯ ಪ್ರಾಪ್ತಿಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ