Publish Date: Sun, 06 Dec 2020 (08:58 IST)
Updated Date: Sun, 06 Dec 2020 (09:00 IST)
ಬೆಂಗಳೂರು: ಕೆಲವರಿಗೆ ಗಳಿಸಿದ ಹಣವನ್ನು ಕೂಡಿಟ್ಟುಕೊಳ್ಳಲು ಗೊತ್ತಿರಲ್ಲ. ಕೈಗೆ ಹಣ ಬಂದ ತಕ್ಷಣವೇ ಖರ್ಚು ಮಾಡಬೇಕು. ಅಂತಹವರಿಗೆ ಒಂದು ಉಪಾಯ ಇಲ್ಲಿದೆ.
ಗುರುವಾರದಂದು ನಿಮ್ಮ ತೋರುಬೆರಳಿಗೆ ಚಿನ್ನದ ಉಂಗುರ ಹಾಕಿಕೊಳ್ಳಿ. ಇದರಿಂದ ನಿಮಗೆ ಅನಗತ್ಯವಾಗಿ ಹಣ ಖರ್ಚು ಮಾಡುವ ಬುದ್ಧಿ ನಿಯಂತ್ರಣಕ್ಕೆ ಬರುತ್ತದೆ. ನಾನು ದುಂದು ವೆಚ್ಚ ಮಾಡಬಾರದು ಎನ್ನುವ ಮನೋಭಾವ ತನ್ನಿಂತಾನೇ ನಿಮ್ಮಲ್ಲಿ ಬೆಳೆಯಲು ಶುರುವಾಗುತ್ತದೆ.