Publish Date: Sun, 05 Jan 2020 (09:08 IST)
Updated Date: Sun, 05 Jan 2020 (09:09 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಭಾನುವಾರ ಜನವರಿ 5. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಧನು ಮಾಸ ಶರದೃತು. ಶುಕ್ಲ ಪಕ್ಷ, ದಶಮಿ, ಭರಣಿ ನಕ್ಷತ್ರ, ಸಿದ್ಧ ಯೋಗ, ತೈತಿಲ ಕರಣ. ಇಂದು ಶುಭಕಾಲ ಮಧ್ಯಾಹ್ನ 12.06 ರಿಂದ 12.52 ರವರೆಗೆ.
ರಾಹುಕಾಲ ಸಂಜೆ 4.46 ರಿಂದ 6.12 ವರೆಗೆ. ಗುಳಿಗಕಾಲ ಮಧ್ಯಾಹ್ನ 3.20 ರಿಂದ 4.46 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 12.29 ರಿಂದ 1.54 ರವರೆಗೆ.