Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯಾವ ವಯಸ್ಸಿನಲ್ಲಿ ಯಾವ ಶಾಂತಿ ಹೋಮ ಮಾಡಿಸಬೇಕು?

ಯಾವ ವಯಸ್ಸಿನಲ್ಲಿ ಯಾವ ಶಾಂತಿ ಹೋಮ ಮಾಡಿಸಬೇಕು?
ಬೆಂಗಳೂರು , ಶನಿವಾರ, 4 ಜನವರಿ 2020 (08:47 IST)
ಬೆಂಗಳೂರು: ವಯೋಮಾನಕ್ಕೆ ಅನುಸಾರವಾಗಿ 100 ವರ್ಷಗಳವರೆಗೆ ಆಚರಿಸಬೇಕಾಗುವ ಶಾಂತಿ ಹೋಮಗಳು ಯಾವುವು ನೋಡೋಣ.


  1. 50 ವರ್ಷಕ್ಕೆ ವೈಷ್ಣವೀಶಾಂತಿ
  2. 55 ವರ್ಷಕ್ಕೆ ವಾರುಣೀಶಾಂತಿ
  3. 60 ವರ್ಷಕ್ಕೆ ಉಗ್ರರು ಶಾಂತಿ
  4. 65 ವರ್ಷಕ್ಕೆ ಮಹಾಪಥಶಾಂತಿ
  5. 70 ವರ್ಷಕ್ಕೆ ಭೀಮರತಿಶಾಂತಿ
  6. 75 ವರ್ಷಕ್ಕೆ ಐಂಧ್ರಿಶಾಂತಿ
  7. 78-81 ವರ್ಷಕ್ಕೆ ವಿಜಯರಥಿಶಾಂತಿ
  8. 82-85 ವರ್ಷದ ಒಳಗೆ ಸಹಸ್ರಚಂದ್ರದರ್ಶನಶಾಂತಿ
  9. 85 ವರ್ಷದ ಮೇಲೆ ರೌಧ್ರಿಶಾಂತಿ
  10. 90 ವರ್ಷಕ್ಕೆ ಸೌರಿಶಾಂತಿ
  11. 95 ವರ್ಷಕ್ಕೆ ಪರಿಶಿಷ್ಟಶಾಂತಿ
  12. 100 ವರ್ಷಕ್ಕೆ ಶತಾಭಿಷೇಕಶಾಂತಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?