Publish Date: Sun, 13 Sep 2020 (08:53 IST)
Updated Date: Sun, 13 Sep 2020 (08:54 IST)
ಬೆಂಗಳೂರು: ಆಯಾ ರಾಶಿಗನುಗುಣವಾಗಿ ಚಂದ್ರತಾರೆಯ ಲಕ್ಷಣಗಳು ಒಂದೊಂದು ರೀತಿಯಲ್ಲಿರುತ್ತವೆ. ಚಂದ್ರ ಮನಸ್ಸಿನ ಭಾವನೆಗಳ ನಿಯಂತ್ರಕ ಎನ್ನುತ್ತಾರೆ. ಹಾಗಿದ್ದರೆ ಚಂದ್ರನ ಪ್ರಭಾವ ಯಾವ ರಾಶಿಯವರ ಮೇಲೆ ಯಾವ ರೀತಿ ಇರುತ್ತದೆ ಎನ್ನುವುದನ್ನು ನೋಡುತ್ತಾ ಸಾಗೋಣ.
ಕುಂಭ
ಗುಂಪಿನೊಳಗೆ ಗೋವಿಂದ ಆಗುವ ಬದಲು ಇತರರಿಂದ ಹೇಗೆ ವ್ಯತ್ಯಸ್ಥವಾಗಿರಬಹುದು ಎಂಬುದರ ಬಗ್ಗೆ ನೀವು ಹೆಚ್ಚು ಗಮನಹರಿಸಬೇಕು. ನಿಮಗೆ ಇತರರನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು. ಅಥವಾ ಒಬ್ಬರ ಒಳ್ಳೆಯ ಸ್ವಭಾವಗಳನ್ನು ಅರಿಯಲು ಕಷ್ಟವಾಗಬಹುದು. ಒಂದು ರೀತಿಯ ಗೊಂದಲ ಕಾಡಬಹುದು.