Publish Date: Fri, 11 Sep 2020 (08:56 IST)
Updated Date: Fri, 11 Sep 2020 (08:57 IST)
ಬೆಂಗಳೂರು: ಆಯಾ ರಾಶಿಗನುಗುಣವಾಗಿ ಚಂದ್ರತಾರೆಯ ಲಕ್ಷಣಗಳು ಒಂದೊಂದು ರೀತಿಯಲ್ಲಿರುತ್ತವೆ. ಚಂದ್ರ ಮನಸ್ಸಿನ ಭಾವನೆಗಳ ನಿಯಂತ್ರಕ ಎನ್ನುತ್ತಾರೆ. ಹಾಗಿದ್ದರೆ ಚಂದ್ರನ ಪ್ರಭಾವ ಯಾವ ರಾಶಿಯವರ ಮೇಲೆ ಯಾವ ರೀತಿ ಇರುತ್ತದೆ ಎನ್ನುವುದನ್ನು ನೋಡುತ್ತಾ ಸಾಗೋಣ.
ಮಕರ
ನಿಮ್ಮ ಸ್ವ ಅಭಿಪ್ರಾಯಗಳಿಗೆ ಬೆಲೆ ಕೊಡುವುದು, ಆತ್ಮಾಲೋವಕನ ಮಾಡುವ ಸ್ವಭಾವ ರೂಢಿಸಿಕೊಳ್ಳುವುದು ಉತ್ತಮ. ಇಲ್ಲವಾದರೆ ನೀವು ಅದುಮಿಟ್ಟುಕೊಂಡ ಭಾವನೆಗಳು ನಿಮ್ಮ ನಿರ್ಧಾರಗಳಲ್ಲಿ ಅಥವಾ ನಿಮ್ಮ ಜೀವನದಲ್ಲಿ ಇನ್ನೊಂದು ರೀತಿಯಲ್ಲಿ ಪ್ರಕಟವಾಗಬಹುದು. ಅತಿಯಾದ ಅವಲಂಬನೆ ಬೇಡ.