Publish Date: Fri, 11 Sep 2020 (08:52 IST)
Updated Date: Fri, 11 Sep 2020 (08:54 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಶುಕ್ರವಾರ ಸೆಪ್ಟೆಂಬರ್ 11. ಶಾರ್ವರಿ ಸಂವತ್ಸರ, ಉತ್ತರಾಯಣ. ಭಾದ್ರಪದ ಮಾಸ ಗ್ರೀಷ್ಮ ಋತು, ನವಮಿ, ಕೃಷ್ಣ ಪಕ್ಷ, ಮೃಗಶಿರಾ ನಕ್ಷತ್ರ ಸಿದ್ಧಿ ಯೋಗ, ತೈತಿಲ ಕರಣ. ಇಂದು ಬೆಳಿಗ್ಗೆ 11.41 ರಿಂದ 12.30 ರವರೆಗೆ.
ರಾಹುಕಾಲ ಬೆಳಿಗ್ಗೆ 10.33ರಿಂದ 12.05 ವರೆಗೆ. ಗುಳಿಗಕಾಲ ಬೆಳಿಗ್ಗೆ 07.30 ರಿಂದ 09.02 ರವರೆಗೆ. ಯಮಗಂಡ ಕಾಲ ಅಪರಾಹ್ನ 03.09 ರಿಂದ 04.41 ರವರೆಗೆ.