Publish Date: Thu, 21 Feb 2019 (09:13 IST)
Updated Date: Thu, 21 Feb 2019 (09:15 IST)
ಬೆಂಗಳೂರು: ನಮ್ಮ ದೇಹದ ಆರೋಗ್ಯಕ್ಕೂ ಹುಟ್ಟಿದ ತಿಂಗಳಿಗೂ ಸಂಬಂಧವಿದೆ ಎನ್ನುವುದು ಕೇವಲ ಜ್ಯೋತಿಷ್ಯ ಮಾತ್ರವಲ್ಲ, ಹಲವು ವೈಜ್ಞಾನಿಕ ಅಧ್ಯಯನಗಳಿಂದಲೂ ತಿಳಿದುಬಂದಿದೆ. ಇಂದು ಫೆಬ್ರವರಿ ತಿಂಗಳನ್ನು ನೋಡೋಣ.
ಫೆಬ್ರವರಿ
ಫೆಬ್ರವರಿ ತಿಂಗಳಲ್ಲಿ ಹುಟ್ಟಿದವರಿಗೆ ಪಿತ್ತಕೋಶ, ಬ್ರಾಂಕೈಟಿಸ್ ಗೆ ಸಂಬಂಧಿಸಿದ ರೋಗಗಳು ಬರುವುದು ಜಾಸ್ತಿ. ಹಾಗೆಯೇ ಶ್ವಾಸಕೋಶ ಸಂಬಂಧೀ ರೋಗಗಳೂ ಬರಬಹುದು.
ಹೀಗಾಗಿ ಈ ತಿಂಗಳು ಹುಟ್ಟಿದವರು ನಿಯಮಿತವಾಗಿ ಲಿವರ್, ಬ್ರಾಂಕೈಟಿಸ್ ಪರೀಕ್ಷೆಗಳಿಗೆ ಒಳಪಡುತ್ತಿದ್ದರೆ ಸಂಭಾವ್ಯ ಖಾಯಿಲೆ ದೂರ ಮಾಡಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ